ಸುಕೃತ ವಾಗ್ಲೆ ನಟನೆಯ ‘ಮೇಘಾ ಅಲಿಯಾಸ್ ಮ್ಯಾಗಿ’ ನಾಳೆ ರಿಲೀಸ್


Thursday, June 14th, 2018 8:48 pm

ಸಿನಿಮಾ ಡೆಸ್ಕ್ : ಸುಕೃತ ವಾಗ್ಲೆ ನಟಿಸಿರುವ ‘ಮೇಘಾ ಅಲಿಯಾಸ್ ಮ್ಯಾಗಿ’  ಚಿತ್ರ ನಾಳೆ (ಜೂ.15)   ಬಿಡುಗಡೆಯಾಗಲಿದೆ.

 ವಿನಯ್ ಕುಮಾರ್ ನಿರ್ಮಿಸಿದ ಈ ಸಿನಿಮಾವನ್ನು ವಿಶಾಲ್ ಪುಟ್ಟಣ್ಣ ಕಥೆ, ಚಿತ್ರಕಥೆ ರಚಿಸಿ ನಿರ್ದೇಶನ ಮಾಡಿದ್ದು,ಸುಕೃತ ವಾಗ್ಲೆ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇದೊಂದು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಸಿನಿಮವಾಗಿದ್ದು, ಅತಿಶಯ ಜೈನ್ ಸಂಗೀತ ನೀಡಿರುವ ಈ ಸಿನಿಮಾದಲ್ಲಿ ತೇಜ್ ಗೌಡ, ಕಿರಣ್ ಕುಮಾರ್, ಮಂಜು ಪಾವಗಡ, ಅಶ್ವಿನ್ ಕುಮಾರ್. ಸೇರಿದಂತೆ ಹಲವರು ನಟಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions