ಸುಭಾಷಿತ :

Tuesday, September 17 , 2019 6:59 AM

-->

ಸಿದ್ದರಾಮಯ್ಯರಿಗೆ ವಿಶ್ ಮಾಡಲು ಬಂದು ‘ಕಿಸ್’ ಕೊಟ್ಟ ಯುವಕ : ವಿಡಿಯೋ ವೈರಲ್


Thursday, April 18th, 2019 5:54 pm


ಕಲಬುರಗಿ : ಸಿದ್ದರಾಮಯ್ಯರಿಗೆ ವಿಶ್ ಮಾಡಲು ಬಂದು ಯುವಕನೊಬ್ಬ ಕಿಸ್‌ ಮಾಡಿರುವ ಘಟನೆ ಕಲಬುರಗಿಯ ಜೇವರ್ಗಿಯಲ್ಲಿ ನಡೆದಿದೆ. ಗುರುವಾರ ಜಿಲ್ಲೆಯ ಜೇವರ್ಗಿಯ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಅವರಿಗೆ ವೇದಿಕೆ ಮೇಲೆ ಸನ್ಮಾನ ಮಾಡಲಾಗುತಿತ್ತು.

ಈ ವೇಳೆ ಸಿದ್ದು ಅಭಿಮಾನಿಗಳ ಗುಂಪಿನಲ್ಲಿ ಶುಭ ಕೋರಲು ಬಂದ ಯುವಕ ಮುತ್ತು ಕೊಡಲು ಯತ್ನಿಸಿದ್ದಾನೆ. ಇನ್ನು ಯುವಕನ ಈ ಕೆಲಸದಿಂದಾಗಿ ಕೆಲ ಕಾಲ ಕ್ಷಣ ಕಾಲ ವಿಚಲಿತರಾದ ಸಿದ್ದರಾಮಯ್ಯ ಅವರು ಆತನ ವಿರುದ್ಧ ಗರಂ ಆದ ಸನ್ನಿವೇಶ ಕಂಡು ಬಂತು.  ಗುರುವಾರ ಕಲಬುರಗಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions