ಸುಭಾಷಿತ :

Thursday, January 23 , 2020 5:56 PM

ಯುವತಿ ಜತೆ ನಾಗಿನ್​ ಡ್ಯಾನ್ಸ್​ಗೆ ಸ್ಟೆಪ್​ ಹಾಕ್ತಿದ್ದಾಗಲೇ ಪ್ರಾಣ ಬಿಟ್ಟ ಯುವಕ : ವಿಡಿಯೋ ವೈರಲ್‌


Saturday, September 14th, 2019 10:27 am

ಅಗರ್ತಲಾ:ಯುವತಿ ಜತೆ ನಾಗಿನ್​ ಡ್ಯಾನ್ಸ್​ಗೆ ಸ್ಟೆಪ್​ ಹಾಕ್ತಿದ್ದಾಗಲೇ ಪ್ರಾಣ ಬಿಟ್ಟಿರುವ ಘಟನೆ ತ್ರಿಪುರದ ಅಗರ್ತಲಾದಲ್ಲಿ ಯುವತಿ ಜತೆ ನಾಗಿನ್​ ಡ್ಯಾನ್ಸ್​ಗೆ ಸ್ಟೆಪ್​ ಹಾಕ್ತಿದ್ದಾಗಲೇ ಯುವಕನೊಬ್ಬ ಪ್ರಾಣಬಿಟ್ಟಿರುವ ಘಟನೆ ತ್ರಿಪುರದ ಅಗರ್ತಲಾದಲ್ಲಿ ನಡೆದಿದೆ.
ಗಣೇಶ ನಿಮಜ್ಜನ ಕಾರ್ಯಕ್ರಮದ ವೇಳೆ ಯುವತಿ ಜತೆ ನಾಗಿನ್​ ಡ್ಯಾನ್ಸ್​ಗೆ ವ್ಯಕ್ತಿಯೊಬ್ಬ ಡ್ಯಾನ್ಸ್‌ ಮಾಡುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದ್ದು, ಡ್ಯಾನ್ಸ್​ ಮಾಡುತ್ತಿದ್ದ ವೇಳೆ ವ್ಯಕ್ತಿ ಮುಗ್ಗರಿಸಿ ಬಿದ್ದಿರುವ ಕಾರಣ ಆತನ ತಲೆ ಭಾಗ ಮುರಿದು ಹೋಗಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಇನ್ನು ವ್ಯಕ್ತಿ ನೆಲಕ್ಕೆ ಬಿದ್ದರು ಕೂಡ ಸ್ಥಳದಲ್ಲಿದ ಜನತೆ ಸುಮ್ಮನೆ ಇದ್ದದ್ದು ಅನೇಕ ಅನುಮಾನಗಳಿಗೆ ಕಾರಣವಾಗುತ್ತಿದ್ದಾವೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions