ಹೊಸಬರ ‘ಲವ್ ಯು 2’ ಸಿನಿಮಾ ನಾಳೆ ಬಿಡುಗಡೆ


Thursday, July 12th, 2018 8:48 pm

ಸಿನಿಮಾ ಡೆಸ್ಕ್ : ಪವನ್ ಕುಮಾರ್ ನಿರ್ಮಿಸಿರುವ ಹೊಸಬರ  ‘ಲವ್ ಯು 2’ ಚಿತ್ರ ನಾಳೆ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. 

‘ಲವ್ ಯು 2′ ಚಿತ್ರದಲ್ಲಿ ಪ’ ರಘುಭಟ್ ನಾಯಕರಾಗಿ ಅಭಿನಯ ಮಾಡಿದ್ದಾರೆ. ಕೀರ್ತಿ ಲಕ್ಷ್ಮಿ ನಾಯಕಿಯಾಗಿದ್ದು ಬಿ‌.ಕೆ ಮಹೇಶ್ ನಿರ್ದೇಶನ ಚಿತ್ರಕ್ಕಿದೆ. ಚಿತ್ರಕ್ಕೆ ಗಂಧರ್ವ ಸಂಗೀತ ಸಂಯೋಜನೆ ಮಾಡಿದ್ದು. ಜಯಪ್ರಕಾಶ್ ಕ್ಯಾಮೆರಾ ಹಿಡಿದಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions