ಸುಭಾಷಿತ :

Thursday, January 23 , 2020 5:59 PM

ಅನರ್ಹ ‘ಬಿಪಿಎಲ್‌‌’ ಫಲಾನುಭವಿಗಳನ್ನು ಕುರಿತು ‘ಮಾಹಿತಿ ನೀಡಿ ಬಹುಮಾನ ಗೆಲ್ಲಿ’ : ರಾಜ್ಯ ಸರಕಾರದಿಂದ ‘ಬಂಪರ್‌ ಆಫರ್‌‌’


Saturday, September 14th, 2019 11:07 am


ಬೆಂಗಳೂರು: ಅನರ್ಹ ಬಿಪಿಎಲ್‌‌ ಫಲಾನುಭವಿಗಳನ್ನು ಕುರಿತು ಮಾಹಿತಿ ನೀಡಿದವರಿಗೆ ರಾಜ್ಯಸ ಸರಕಾರ ಪ್ರೋತ್ಸಾಹ ಧನವನ್ನು ನೀಡಲಿದೆ ಎನ್ನಲಾಗಿದೆ.
ಸರಕಾರದ ಕೆಲ ಉದ್ದೇಶಗಳನ್ನು ಉಳ್ಳವರು ಕೂಡ ಪಡೆದುಕೊಳ್ಳುತ್ತಿದ್ದು, ಇದು ತಲುಪಬೇಕಾದ ಜನರನ್ನು ತಲುಪದೇ ಸರಕಾರದ ಉದ್ದೇಶ ಈಡೇರದೇ ಇಲ್ಲದ ಕಾರಣ ಸರಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಬಿಪಿಎಲ್‌ ಕಾರ್ಡ್‌ ಹಿಂತಿ ರುಗಿ ಸುವಂತೆ ಸೆ.7ರಂದು ಸುತ್ತೋಲೆ ಹೊರಡಿಸಲಾಗಿದೆ.
ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಶ್ರೀಮಂತರ ಕುರಿತು ಮಾಹಿತಿ ಸೇರಿದಂತೆ ಇಲಾಖೆಗೆ ಸಂಬಂಧಿಸಿದ ಯಾವುದೇ ದೂರುಗಳನ್ನು 1967 ಅಥವಾ 18004259339 ನಂಬರ್‌ಗೆ ಕರೆ ಮಾಡಿ ತಿಳಿಸಬಹುದಾಗಿದೆ. ಇಲ್ಲದೇ ನೀವು ನೀಡಿದ ಮಾಹಿತಿ ಸಿ ಇದ್ದರೆ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿ ಇಟ್ಟು ನಿಮಗೆ 400 ರೂ. ಬಹುಮಾನ ನೀಡುತ್ತದೆ ಎನ್ನಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions