ಸುಭಾಷಿತ :

Saturday, October 19 , 2019 4:30 PM

ಚಳಿಗಾಲದಲ್ಲಿ ಸೆಕ್ಸ್ ಮಾಡುವುದು ಹೆಚ್ಚು ಸುಖಕರ, ಯಾಕೆ ಗೊತ್ತೇ..? ಇಲ್ಲಿದೆ ನೋಡಿ


Sunday, May 26th, 2019 5:05 pm


ಸ್ಪೆಷಲ್‌ಡೆಸ್ಕ್: ಚಳಿಯ ವಾತಾವರಣ… ಚುಮು‌ ಚುಮು ಚಳಿಯ ಸಮಯ ಬಂದಿದೆ. ಚಳಿಗಾಲ ದಂಪತಿ, ಪ್ರೇಮಿಗಳಿಗೆ ವಿಶೇಷ ಕಾಲ. ಒಂಥರಾ ಪ್ರಣಯ ಕಾಲ ಎನ್ನಬಹುದು.

ಚಳಿಗಾಲ ಬಂದರೆ ಸಾಕು, ಪ್ರೇಮಿಗಳಿಗೆ ಖುಷಿಯೋ ಖುಷಿ. ಯಾಕೆಂದರೆ ಚಳಿಗಾಲದಲ್ಲಿ ಪತಿಗೆ ಪತ್ನಿಯನ್ನ  ನೋಡಿದಾಗ ತಡೆಯಲಾರದಷ್ಟು ಆಕರ್ಷಣೆ ಹುಟ್ಟುತ್ತದೆ. ಚಳಿಗಾಲದಲ್ಲಿ ದಂಪತಿ  ಹೆಚ್ಚು ಸೆಕ್ಸ್ ಕಡೆ ವಾಲುತ್ತಾರೆ. ಯಾಕೆಂದರೆ ಚಳಿಗಾಲದಲ್ಲಿ ನಿಮ್ಮ ಸಂಗಾತಿಯೊಂದಿಗೆ ಒಮ್ಮೆಯಾದರೂ ಬಿಸಿ ಬಿಸಿ ನೀರಿನ ಜಳಕ ಮಾಡಲೇಬೇಕು. ಈ ವೇಳೆ ದೈಹಿಕ ಅನ್ಯೋನ್ಯತೆಯು ಉತ್ತುಂಗದಲ್ಲಿರುತ್ತದೆ. ಮತ್ತು ದೇಹದ ಎಲ್ಲಾ ಇಂದ್ರಿಯಗಳು ಸಕ್ರಿಯವಾಗಿರುತ್ತವೆ. ನೀರಿನ ಗುಳ್ಳೆಯು ನಿಮ್ಮ ಮೈ ಸ್ಪರ್ಶ ಮಾಡುವುದರಿಂದ ಹಿಡಿದು, ಸಂಗಾತಿಯ ಬೆರಳುಗಳ ಸ್ಪರ್ಶದವರೆಗೆ ಎಲ್ಲವೂ ಮಾದಕವಾಗಿರುತ್ತದೆ‌.

ಚಳಿಗಾಲದಲ್ಲಿ ನಿಮ್ಮ ಪತಿಯ ಮೂಡ್ ಅನ್ನು ತಿಳಿಯಾಗಿಸುತ್ತದೆ. ಚಳಿ ತಾಪಮಾನಕ್ಕೆ ಲೈಂಗಿಕ ಆಸಕ್ತಿ ಹೆಚ್ಚುತ್ತದೆ.
ಚಳಿಗಾಲದಲ್ಲಿ ರಾತ್ರಿ ಅವಧಿ ಹೆಚ್ಚಿರುತ್ತದೆ. ಹಗಲು ಸಮಯ ಕಡಿಮೆ ಇರುತ್ತದೆ. ಇನ್ನು ಸಾಕ್ಸ್ ಧರಿಸುವುದು ಕೇವಲ ನಿಮ್ಮನ್ನು ಬೆಚ್ಚಗೆ ಇರಿಸುತ್ತದೆ. ಇದು ನೀವು ಲೈಂಗಿಕ ಪರಾಕಾಷ್ಠೆ ಹೊಂದಲೂ ಸಹಾಯ ಮಾಡುತ್ತದೆ. ಇದರಿಂದ ಲೈಂಗಿಕ ಸುಖ ದ್ವಿಗುಣವಾಗುತ್ತದೆ . ಸೆಕ್ಸ್ ವೇಳೆ ಕಾಲುಚೀಲ ಧರಿಸಿದವರೆಲ್ಲಾ ಕ್ಲೈಮಾಕ್ಸ್ ಹೊಂದಿ, ಅದ್ಭುತ ಲೈಂಗಿಕ ಪರಾಕಾಷ್ಠೆಯನ್ನು ಹೊಂದಿರುತ್ತಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions