ನೀವು ನೀಲಿ ಚಿತ್ರ ನೋಡ್ತೀರಾ? ಹಾಗಾದ್ರೇ ನಿಮಗೆ ಇಲ್ಲಿದೆ ಶಾಕಿಂಗ್ ನ್ಯೂಸ್!


Tuesday, September 18th, 2018 2:05 pm


ಸ್ಪೆಷಲ್ ಡೆಸ್ಕ್: ನೀವು, ಸಮಯವಲ್ಲದ ಸಮಯದಲ್ಲಿ ಹೆಚ್ಚು ನೀಲಿ ಚಿತ್ರಗಳನ್ನು ನೋಡುತ್ತೀದ್ದೀರಾ? ಹಾಗಾದ್ರೇ ಇಂದೇ ಆ ಕೆಲಸಕ್ಕೆ ಗುಡ್ ಬೈ ಹೇಳಿ. ಯಾಕಂದ್ರೆ ಯಾರು ಅತೀ ಹೆಚ್ಚು ನೀಲಿ ಚಿತ್ರಗಳನ್ನುನೋಡುವ ಚಟ ಬೆಳೆಸಿಕೊಂಡಿರುತ್ತಾರೋ ಅವರು ಸೆಕ್ಸ್‌ ಕ್ರಿಯೆಯಲ್ಲಿ ಅಸಮರ್ಥರಾಗುತ್ತಾರೆ ಅನ್ನೊ ಮಾಹಿತಿಯೊಂದು ಸಂಶೋಧನೆಯೊಂದು ಹೊರಬಂದಿದೆ.

ನೀಲಿ ಚಿತ್ರಗಳಲ್ಲಿ ಸೆಕ್ಸ್‌ ಅನ್ನು ತುಂಬಾ ವೈಭವೀಕರಿಸಿ ತೋರಿಸಲಾಗಿರುತ್ತದೆ. ಅದನ್ನೇ ಕಲ್ಪನೆ ಮಾಡಿಕೊಂಡು ಜೊತೆಗಾರರ ಜೊತೆ ಅದೇ ರೀತಿಯಲ್ಲಿ  ರೊಮ್ಯಾನ್ಸ್‌ನಲ್ಲಿ ತೊಡಗಿಕೊಳ್ಳಲು ಕಲ್ಪನೆ ಮಾಡಿಕೊಳ್ಳುವುದಕ್ಕೆ ಮನಸ್ಸುಮಾಡಿರುತ್ತಾರೆ. ಆದರೆ ಅದು ಕೆಲವು ಸಾರಿ ಸರಿ ಆಗಿ ಬರುವುದಿಲ್ಲ. ದರಿಂದ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳುವುದು ಎಂದು ಹೇಳಲಾಗುತ್ತಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions