-->

ನಮ್ಮ ಆರೋಗ್ಯಕ್ಕೆ ಬೇವು ಬೆಲ್ಲದ ಪ್ರಯೋಜನ ಹೀಗಿದೆ ನೋಡಿ


Saturday, April 6th, 2019 9:28 am


ಸ್ಪೆಷಲ್ ಡೆಸ್ಕ್: ಯುಗಾದಿ ಎಂದರೆ ಬೇವು ಬೆಲ್ಲವಿಲ್ಲದೇ ಮುಗಿಯುವುದೇ ಇಲ್ಲ, ಜೀವನದಲ್ಲಿ ಕಷ್ಟ ಸುಖ ಎಲ್ಲವೂ ಸರಿ ಸಮಾನಾಗಿ ಬರುತ್ತದೆ ಎನ್ನುವುದನ್ನು ಕೂಡ ಇದು ತಿಳಿಸುತ್ತದೆ. ಇನ್ನು ಬೇವು ಬೆಲ್ಲದ ಪ್ರಮುಖ ಪ್ರಯೋಜನಗಳನ್ನು ನಾವು ನೋಡುವುದಾದ್ರೆ.

ನಿಯಮಿತವಾಗಿ ಬೇವಿನ ಎಲೆಗಳನ್ನು ಸೇವಿಸುವುದರಿಂದ ಹೊಟ್ಟೆ ಹುಳದಿಂದ ಮುಕ್ತರಾಗ ಬಹುದಾಗಿದೆ. ಬೇವನ್ನು ಸೇವಿಸುವುದರಿಂದ ದೇಹದಲ್ಲಿರುವ ವಿಷಕಾರಿ ಪದಾರ್ಥಗಳು ಹೊರ ಹಾಕಬಹುದಾಗಿದೆ.ಬೇವು ಹಾಗೂ ಬೆಲ್ಲವನ್ನು ಸೇರಿಸಿ ತಿನ್ನುವುದರಿಂದ ದೇಹದಲ್ಲಿರುವ ಅನಗತ್ಯ ಕೊಬ್ಬನ್ನು ಕರಗಿಸಲು ಸಹಕಾರಿಯುತ್ತದೆ.ಬೇವು ಹಾಗೂ ಬೆಲ್ಲದ ಮಿಶ್ರಣವು ಗ್ಯಾಸ್ಟ್ರಿಕ್‌ನಿಂದ ಉಂಟಾಗುವ ಅಲ್ಸರ್‌ ಸಮಸ್ಯೆ ವಿರುದ್ಧ ಹೋರಾಡಿ ನಿಮ್ಮ ದೇಹವನ್ನು ರಕ್ಷಿಸುತ್ತದೆ. , ಇದಲ್ಲದೇ ಬೇವು ಉತ್ತಮ ಆ್ಯಂಟಿ ಆಕ್ಸಿಡೆಂಟ್‌ ಗುಣ ಹೊಂದಿದ್ದು, ನಿಮ್ಮ ತ್ವಚೆಯ ಸಮಸ್ಯೆಯಿಂದ ಮುಕ್ತಗೊಳಿಸುತ್ತದೆ. ಸೂರ‍್ಯನ ಯುವಿ ಕಿರಣಗಳಿಂದ ರಕ್ಷಣೆ ನೀಡುತ್ತದೆ ನಿಮ್ಮ ಅಂದ ಮತ್ತಷ್ಟು ಹೆಚ್ಚಾಗುವುದಕ್ಕೆ ಸಹಕಾರಿಯಾಗಲಿದೆ.. ವಿಶೇಷವಾಗಿ ಬೇವಿನ ಸೇವಿನೆಯಿಂದ ದೇಹದ ಇಮ್ಯೂನಿಟಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions