ಸುಭಾಷಿತ :

Saturday, October 19 , 2019 4:35 PM

ಐಟಂ ಸಾಂಗ್ ನಲ್ಲಿ ಸೊಂಟ ಬಳುಕಿಸಲಿದ್ದಾರೆ ‘ಮೋಹಕ ಬೆಡಗಿ’ ಕಾಜಲ್ ಅಗರ್ವಾಲ್


Wednesday, June 12th, 2019 6:34 pm

ಸಿನಿಮಾ ಡೆಸ್ಕ್ :  ಮೋಹಕ ಬೆಡಗಿ ಕಾಜಲ್ ಅಗರ್ವಾಲ್  ಮತ್ತೆ ಐಟಂ ಸಾಂಗ್ ನಲ್ಲಿ ಸೊಂಟ ಬಳುಕಿಸಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

ಹೌದು. ಜುಲಾಯಿ, ಸನ್​ ಆಫ್ ಸತ್ಯಮೂರ್ತಿ ನಂತ್ರ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಅಲ್ಲು ಅರ್ಜುನ್ ಹ್ಯಾಟ್ರಿಕ್ ಕಾಂಬಿನೇಷನ್​ನಲ್ಲಿ ಸಿನಿಮಾವೊಂದು ಬರ್ತಿದೆ.. ಇನ್ನು ಹೆಸರಿಡದ ಈ ಸಿನಿಮಾ ಶೂಟಿಂಗ್ ಭರದಿಂದ ಸಾಗಿದ್ದು, ಈ ಚಿತ್ರದ ಕಾಜಲ್ ಅಗಲ್ ವಾಲ್ ಐಟಂ ಸಾಂಗ್​​ಗೆ ಕಾಜಲ್ ಐಟಂ ಸಾಂಗ್ ಗೆ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿದ್ದಾರೆ.

. ಸದ್ಯ ಕಾಜಲ್ ಯಾವ ಸಿನಿಮಾ ಕೂಡ ಒಪ್ಪಿಕೊಂಡಿಲ್ಲ, ತ್ರಿವಿಕ್ರಮ್​​- ಬನ್ನಿ ಕಾಂಬಿನೇಷನ್​ ಚಿತ್ರದಲ್ಲಿ ಐಟಂ ಸಾಂಗ್​ ಮಾಡೋಕ್ಕೆ ಒಪ್ಪಿದ್ಧಾರೆ ಅನ್ನಲಾಗ್ತಿದೆ.. ಕಾಜಲ್ ಐಟಂ ಡ್ಯಾನ್ಸರ್ ಆಗಿ ಮತ್ತೆ ಕುಣಿದು ಕುಪ್ಪಳಿಸೋಕ್ಕೆ ರೆಡಿಯಾಗಿದ್ದು, ಆ ಸಾಂಗ್ ಹೇಗಿರಲಿದೆ ಎಂಬುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions