ಸುಭಾಷಿತ :

Monday, September 23 , 2019 3:55 PM

‘ಮೋಹಕ ಬೆಡಗಿ’ ಕಾಜಲ್ ಅಗರ್ ವಾಲ್ ಮಾದಕ ಫೋಟೋ ವೈರಲ್


Tuesday, May 21st, 2019 6:45 pm

ಸಿನಿಮಾ ಡೆಸ್ಕ್ :  ಮೋಹಕ ಬೆಡಗಿ ಕಾಜಲ್ ಅಗರ್ವಾಲ್ ಅವರ ಹಾಟ್  ಫೋಟೋವೊಂದು ಇನ್ ಸ್ಟಾಗ್ರಾಂ ನಲ್ಲಿ ಸಖತ್ ವೈರಲ್ ಆಗಿದೆ.

ಯೆಸ್, ಇತ್ತೀಚೆಗೆ ಅವರು ಗುಲಾಬಿ ಬಣ್ಣದ ಉಡುಗೆಯ ಚಿತ್ರಗಳು ಅಭಿಮಾನಿಗಳ ಹುಬ್ಬೇರಿಸಿದೆ. ಸದ್ಯ ಕಾಜಲ್ ಅಗರ್ವಾಲ್   ತೆಲುಗಿನಲ್ಲಿ ‘ಮಾಡರ್ನ್‌ಸೀತಾ ‘ ಎಂಬ ಚಿತ್ರದಲ್ಲಿ ನಾಯಕನಟ ಎಲ್ಲಂಕೊಂಡ ಶ್ರೀನಿವಾಸ್‌ ಜತೆ ಅಭಿನಯಿಸಿದ್ದು, ಚಿತ್ರ ಇದೇ ಗುರುವಾರದಂದು ಬಿಡುಗಡೆಯಾಗುತ್ತಿದೆ.ತೇಜ ನಿರ್ದೇಶನದ ಈ ಚಿತ್ರದಲ್ಲಿ ಕಾಜಲ್ ಜೊತೆ ಬೆಲ್ಲಂಕೊಂಡ ಶ್ರೀನಿವಾಸ್, ಸೋನು ಸೂದ್ ಅಭಿನಯಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions