ಮಾರೀಚ ವಧೆಯಾದ ಜಾಗದಲ್ಲಿ ಕದ್ದುಮುಚ್ಚಿ ಚಿತ್ರೀಕರಣ!


Thursday, February 21st, 2019 8:12 pm

 


ಸಿನಿಮಾಡೆಸ್ಕ್: ಬಿಡುಗಡೆಗೆ ರೆಡಿಯಾಗಿರೋ ಕದ್ದುಮುಚ್ಚಿ ಬಗ್ಗೆ ಹೇಳೋದು ತುಂಬಾನೇ ಇದೆ. ಫ್ರೆಶ್ ಆದ ಕಥೆ ಹೇಗೆ ಇದ್ರ ಜೀವಾಳವೋ, ಚಿತ್ರೀಕರಣ ನಡೆದ ಲೊಕೇಷನ್ನುಗಳೂ ಕೂಡಾ ಅಷ್ಟೇ ವಿಶೇಷವಾಗಿವೆಯಂತೆ. ತೀರ್ಥಹಳ್ಳಿಯ ಅದ್ಭುತ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅದ್ರಲ್ಲಿಯೂ ರಾಕ್ಷಸ ಮಾರೀಚನ ವಧೆಯಾದ ಸ್ಥಳದಲ್ಲಿನ ಚಿತ್ರೀಕರಣವಂತೂ ಅದ್ಭುತವಾಗಿದೆಯಂತೆ.

ಸಿನಿಮಾದಲ್ಲಿ ನಾಯಕನಾಗಿ ವಿಜಯ್ ಸೂರ್ಯ ಕಾಣಿಸಿಕೊಂಡರೆ ನಾಯಕಿಯಾಗಿ ಮೇಘಶ್ರೀ ಕಾಣಿಸಿಕೊಂಡಿದ್ದಾರೆ. ವಸಂತ್ ರಾಜ್ ಚಿತ್ರಕಥೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ‘ಯಶಸ್ವಿನಿ ಕ್ರಿಯೇಷನ್‌ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ವಿ.ಜಿ ಮಂಜುನಾಥ್ ನಿರ್ಮಾಪಕರಾಗಿ ಬಂಡವಾಳ ಹೂಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions