ಕೆ.ಎಸ್.ಆರ್‍.ಟಿ.ಸಿಯಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ


Friday, January 20th, 2017 12:49 pm

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೇರ ನೇಮಕಾತಿ ಮೂಲಕ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.

ಅರ್ಜಿ ಸಲ್ಲಿಸಲು ಜನವರಿ 31 ಕೊನೆಯ ದಿನವಾಗಿದೆ. ಆನ್ ಲೈನ್ ಮೂಲಕ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಸಹಾಯಕ ಟ್ರಾಫಿಕ್ ಆಫೀಸರ್, ಸಹಾಯಕ ಮೆಕಾನಿಕಲ್ ಇಂಜಿನಿಯರ್, ಲೇಬರ್ ವೆಲ್ ಫೇರ್ ಆಫೀಸರ್ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
http://ksrtc1.online-ap1.com ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಜನವರಿ 31ರ ರಾತ್ರಿ 11.59ರ ತನಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ : 7760990051

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
State
Current Affairs
Campus
Letters To Editor
ಭರ್ಜರಿ ಗುಡ್ ನ್ಯೂಸ್ : ಇಂದೂ ಇಳಿಕೆಯಾಯ್ತು ಪೆಟ್ರೋಲ್ ಡಿಸೇಲ್ ಬೆಲೆ, ಎಷ್ಟು ಗೊತ್ತಾ?
ಅಡುಗೆ ಅನಿಲ ಗ್ರಾಹಕರಿಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ : ನ. 30ರೊಳಗೆ ಕೆವೈಸಿ ಸಲ್ಲಿಸದಿದ್ದರೆ “ಸಿಲಿಂಡರ್ ಸಿಗಲ್ಲ”
ಎಸ್ ಬಿ ಐ ಗ್ರಾಹಕರು ಓದಲೇ ಬೇಕಾದ ಸುದ್ದಿ ಇದು : ನವೆಂಬರ್ 30 ಬಳಿಕ ಸ್ಥಗಿತವಾಗಲಿದೆ ಈ ಸೇವೆ
ಫ್ಲಿಫ್ ಕಾರ್ಟ್ ಸಿಇಒ ಸ್ಥಾನಕ್ಕೆ ಬಿನ್ನಿ ಬನ್ಸಾಲ್ ರಾಜೀನಾಮೆ
cricket
Astrology
Cricket Score
Poll Questions