ಗ್ರಾಹಕರಿಗೆ ಗುಡ್ ನ್ಯೂಸ್ : ಮತ್ತೊಂದು ಭರ್ಜರಿ ಆಫರ್ ನೀಡಿದ ರಿಲಯನ್ಸ್ ಜಿಯೋ


Wednesday, June 13th, 2018 8:10 pm

ನ್ಯೂಸ್ ಡೆಸ್ಕ್ : ಮಾರುಕಟ್ಟೆಗೆ ಲಗ್ಗೆ ಇಟ್ಟಾಗಿನಿಂದಲೂ ಭರ್ಜರಿ ಆಫರ್ ನೀಡುತ್ತಿರುವ ರಿಲಯನ್ಸ್ ಜಿಯೋ ಸದ್ಯ ಮತ್ತೊಂದು ಆಫರ್ ನ್ನು ಗ್ರಾಹಕರ ಮುಂದಿಟ್ಟಿದೆ.

ಹೌದು, ಜಿಯೋ ಡಬಲ್ ಧಮಾಕಾ ಆಫರ್ ಬಿಡುಗಡೆ ಮಾಡಿರುವ ರಿಲಯನ್ಸ್ ಈ ಆಫರ್ ನಲ್ಲಿ ಪ್ರತಿ ಗ್ರಾಹಕರಿಗೆ 1.5ಜಿಬಿ ಹೆಚ್ಚುವರಿ ಡಾಟಾ ನೀಡಲು ಮುಂದಾಗಿದೆ. ಹೌದು, ಜೂನ್ 30 ರೊಳಗೆ ರೀಚಾರ್ಜ್ ಮಾಡಿಸಿಕೊಳ್ಳುವ ಗ್ರಾಹಕರಿಗೆ ಇದರ ಸೌಲಭ್ಯ ಸಿಗಲಿದೆ.

ಯಾವುದೇ ಡೇಲಿ-ರಿಕರಿಂಗ್ ಡೇಟಾ ಪ್ಯಾಕ್ ನೊಡನರ ರೀಚಾರ್ಜ್ ಮಾಡುವ ಎಲ್ಲಾ ತನ್ನ ಗ್ರಾಹಕರಿಗೂ ಜಿಯೋ ಪ್ರತಿದಿನ 1.5 ಜಿಬಿ ಹೆಚ್ಚುವರಿ ಡೇಟಾ ನೀಡಲಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions