ಸುಭಾಷಿತ :

Saturday, October 19 , 2019 4:29 PM

ಜಪಾನ್ ನಲ್ಲಿ `ಹಗಿಬಿಸ್’ ಚಂಡಮಾರುತದ ಆರ್ಭಟ : ಇಬ್ಬರು ಸಾವು, 80 ಕ್ಕೂ ಹೆಚ್ಚು ಮಂದಿಗೆ ಗಾಯ


Sunday, October 13th, 2019 8:23 am

ಟೋಕಿಯೋ : ಜಪಾನ್ ನಲ್ಲಿ ಮತ್ತೆ ಭೀಕರ ಚಂಡಮಾರುತದ ಭೀತಿ ಎದುರಾಗಿದ್ದು, ಹಗಿಬಿಸ್ ಎನ್ನುವ ಚಂಡಮಾರುತಕ್ಕೆ ಇಬ್ಬರು ಸಾವನ್ನಪ್ಪಿದ್ದು, ಸುಮಾರು 73 ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ.

ಈ ಕುರಿತು ಮಾಹತಿ ನೀಡಿರುವ ಜಪಾನ್ ನ ಹವಾಮಾನ ಇಲಾಖೆ,  ಹಗಿಬಿಸ್ ಬೀಸಿದ ರಭಸಕ್ಕೆ ಭೀಕರ ಮಳೆ, ಭೂಕುಸಿತ ಪ್ರವಾಹಗಳು ಎದುರಾಗುವ ಸಂಭವವಿದೆ ಎಂದು ಎಚ್ಚರಿಕೆ ನೀಡಿದೆ.

ಹಗಿಬಿಸ್ ಚಂಡಮಾರುತಕ್ಕೆ ಜಪಾನ್ ನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಜಪಾನ್ ನ ರೈಲ್ವೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಟೋಕಿಯೋದ ಸಬರಮನ್ ರೈಲುಗಳ ಸಂಚಾರದಲ್ಲಿ ಅಸ್ತವ್ಯಸ್ತವಾಗಿದೆ. ಅನೇಕ ಬುಲೆಟ್ ಟ್ರೈನ್ ಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Bollywood
Birthday Wishes
BELIEVE IT OR NOT
Astrology
Cricket Score
Poll Questions