‘ನಾಗರಹಾವು’ ನೋಡಿದ ನಟ ಜಗ್ಗೇಶ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದೇನು..?


Sunday, July 22nd, 2018 8:21 pm

ಸಸಿನಿಮಾಡೆಸ್ಕ್: ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ ‘ನಾಗರಹಾವು’ ಸಿನಿಮಾವನ್ನು ನಟ ಶಿವರಾಜ್ ಕುಮಾರ್ ವೀಕ್ಷಿಸಿರುವುದು ನಿಮಗೆ ಗೊತ್ತಿರುವ ವಿಷಯ. ಇದರ ಜೊತೆಗೆ ನಟ ಜಗ್ಗೇಶ್ ಕೂಡ ನಾಗರಹಾವು ಸಿನಿಮಾವನ್ನು ಕಣ್ತುಂಬಿಕೊಂಡಿದ್ದಾರೆ.

ಚಿತ್ರ ನೋಡಿ ಬಂದ ನಟ ಜಗ್ಗೇಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ, ‘ಬಾಲ್ಯದಲ್ಲಿ ನೋಡಿದ ನಾಗರಹಾವು ಚಿತ್ರವನ್ನು ಮತ್ತೆ ಇಂದು ಕಣ್ತುಂಬಿಕೊಂಡೆ. ಸೂಪರ್ ದಾದಾ ಐ ಲವ್ ಯೂ’ ಎಂದು ಬರೆದುಕೊಂಡಿದ್ದಾರೆ.

ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ ‘ನಾಗರಹಾವು ಸಿನಿಮಾ ಜು, 20 ರಂದು ತೆರೆ ಕಂಡಿದ್ದು, ಸಿನಿರಸಿಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions