-->

ಗುಡ್ ನ್ಯೂಸ್ : ಐಟಿ ರಿಟರ್ನ್ಸ್‌ ಸಲ್ಲಿಕೆಗೆ ದಿನಾಂಕ ವಿಸ್ತರಣೆ, ಇಲ್ಲಿದೆ ನೋಡಿ ಮಾಹಿತಿ


Monday, September 24th, 2018 6:57 pm

ನವದೆಹಲಿ: ಗಮನಿಸಿ..ಆದಾಯ ತೆರಿಗೆ ಮರುಪಾವತಿ (ಐಟಿ ರಿಟರ್ನ್ಸ್‌) ಸಲ್ಲಿಕೆಗೆ ಕೊನೆ ದಿನಾಂಕವನ್ನು ಅ. 15ರವರೆಗೆ ವಿಸ್ತರಿಸಲಾಗಿದೆ.

ಆದಾಯ ತೆರಿಗೆ ಮರುಪಾವತಿ (ಐಟಿ ರಿಟರ್ನ್ಸ್‌) ಸಲ್ಲಿಕೆಗೆ ಕೊನೆ ದಿನಾಂಕವನ್ನು ಅ. 15ರವರೆಗೆ ವಿಸ್ತರಿಸಿ ಆದಾಯ ತೆರಿಗೆ ಇಲಾಖೆ ಆದೇಶ ಹೊರಡಿಸಿದೆ. ಐಟಿ ರಿಟರ್ನ್ಸ್‌ ಜತೆಗೆ 2017-18ನೇ ಹಣಕಾಸು ವರ್ಷದ ಆಡಿಟ್ ವರದಿಯನ್ನು ಕೂಡ ಸಲ್ಲಿಸಲು ಅ. 15 ಕೊನೇ ದಿನವಾಗಿರುತ್ತದೆ. ತೆರಿಗೆದಾರರ ಮನವಿ ಮೇರೆಗೆ ದಿನಾಂಕ ವಿಸ್ತರಿಸಿ ಆದೇಶ ಹೊರಡಿಸಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions