ಸುಭಾಷಿತ :

Monday, September 23 , 2019 3:51 PM

ನಿಮ್ಮ ಪತ್ನಿಯನ್ನು ಮಿಲನಕ್ಕೆ ಈ ರೀತಿಯಾಗಿ ಒಲಿಸಿಕೊಳ್ಳಿ


Wednesday, June 5th, 2019 11:55 am

ಸ್ಪೆಷಲ್ ಡೆಸ್ಕ್ : ದಾಂಪತ್ಯ ಜೀವನ ಚೆನ್ನಾಗಿರಲು ಅಲ್ಲಿ ಆಕರ್ಷಣೆ ಮತ್ತು ಲೈಂಗಿಕ ಆಸಕ್ತಿ ಯಾವಾಗಲೂ ಜೀವಂತವಾಗಿರಬೇಕು. ಅದು ಜೀವಂತವಾಗಿರಲು ಆಗೊಮ್ಮೆ ಈಗೊಮ್ಮೆ ಸೆಕ್ಸ್ ನಡೆಯಬೇಕು. ಆದರೆ ನಿಮಗೆ ಮೂಡ್ ಇರೋ ಸಂದರ್ಭದಲ್ಲಿ ಪತ್ನಿಯನ್ನು ಒಲಿಸಬೇಕು. ಆಕೆಯನ್ನು ಒಲಿಸಿಕೊಳ್ಳಲು ಇಲ್ಲಿದೆ ಟಿಪ್ಸ್…

ಆಕೆಯನ್ನು ಇಂಪ್ರೆಸ್ ಮಾಡಬೇಕು. ಸ್ವಲ್ಪ ಹೊಗಳಿ. ಆಕೆಯ ನಗುವನ್ನು ವರ್ಣಿಸಿ. ಮಾತನ್ನು ಹಾಗೆ ಓವರ್ ಆಗದಂತೆ ಮುಂದುವರೆಸಿಕೊಂಡು ಹೋಗಿ.
ಆಕೆ ನಿಮ್ಮ ಜೊತೆ ಮಾತನಾಡುವ ಸಂದರ್ಭದಲ್ಲಿ ಆಕೆಯ ಕಣ್ಣುಗಳಲ್ಲಿ ಕಣ್ಣನ್ನಿಟ್ಟು ಮಾದಕ ನೋಟ ಬೀರಿ. ಇದು ಆಕೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.
ಆಕೆ ಏನೋ ಕೆಲಸ ಮಾಡುತ್ತಾ ಅಥವಾ ಸುಮ್ಮನೆ ಕುಳಿತಿದ್ದಾಗ ಆಕೆಯ ಕುತ್ತಿಗೆಯ ಹಿಂದೆ, ಕಿವಿಗಳ ಹಿಂದೆ ನಿಧಾನವಾಗಿ ರಬ್ ಮಾಡಿ. ಇದು ದೇಹದ ಸೆನ್ಸಿಟಿವ್ ಭಾಗ. ಮಹಿಳೆಯರು ಬೇಗನೆ ರೋಮಾಂಚಿತರಾಗುತ್ತಾರೆ.
ನಿಧಾನವಾಗಿ ಆಕೆಯ ಕುತ್ತಿಗೆಗೆ ಕಿಸ್ ಮಾಡಿ. ಆಕೆಯಿಂದ ಮತ್ತೆ ಕಿಸ್ ಕೇಳಬೇಡಿ. ನೀವೇ ಆರಂಭಿಸಿ, ಮುಂದುವರೆಸಿ.
ನೀವು ಈಗ ನಿಧಾನವಾಗಿ ಆಕೆಯ ತುಟಿಗಳಿಗೆ ಕಿಸ್ ಮಾಡಿ. ಈಗ ಆಕೆಗೆ ಖಂಡಿತಾ ಮೂಡ್ ಬರುತ್ತೆ. ಆದುದರಿಂದ ಈ ಸಮಯದಲ್ಲಿ ಬೆಸ್ಟ್ ಕಿಸ್ ನೀಡೋದು ಉತ್ತಮ.
ಸೆಕ್ಸ್ ಮಾಡುವ ಮುನ್ನ ಭಾವನಾತ್ಮಕವಾಗಿ ಇಬ್ಬರು ಕನೆಕ್ಟ್ ಆಗಬೇಕು. ಆಗ ಮಾತ್ರ ಬೆಸ್ಟ್ ಸೆಕ್ಸ್ ನಿಮ್ಮದಾಗುತ್ತದೆ.
ಎಲ್ಲದರಂತೆ ಬಾಡಿ ಲ್ಯಾಂಗ್ವೆಗ್ ಕೂಡ ಮುಖ್ಯವಾಗಿದೆ. ಆಕೆ ಯಾವ ರೀತಿ ವರ್ತಿಸುತ್ತಿದ್ದಾಳೆ ಅನ್ನೋದನ್ನು ಗಮನದಲ್ಲಿಟ್ಟುಕೊಂಡು ಮುಂದುವರೆಯಿರಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions