ಬಿಗ್ ನ್ಯೂಸ್ : ಐಬಿಪಿಎಸ್ ಪಿಒ ಫಲಿತಾಂಶ ಪ್ರಕಟ, ಫಲಿತಾಶ ನೋಡಲು ಹೀಗೆ ಮಾಡಿ


Friday, December 28th, 2018 5:24 pm


ಸ್ಪೆಷಲ್ ಡೆಸ್ಕ್: “ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಐಬಿಪಿಎಸ್) ಪಿಒ ಫಲಿತಾಂಶ 2018 ಪ್ರಕಟವಾಗಿದೆ. ಆನ್​ಲೈನ್​​ನಲ್ಲಿ ಫಲಿತಾಂಶ ಪ್ರಕಟವಾಗಿದೆ. ಐಬಿಪಿಎಸ್​ ಕಂಪ್ಯೂಟರ್​ ಆಧಾರಿತ ಮುಖ್ಯ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಒಟ್ಟು ಮತ್ತು ವಿಭಾಗೀಯ ಅಂಕಗಳ ಅಂಕ ಪಟ್ಟಿಯನ್ನು ಇಂದು ಪ್ರಕಟ ಮಾಡಲಾಗಿದೆ.

IBPS PO ಫಲಿತಾಂಶವನ್ನು ನೋಡುವುದು ಹೀಗೆ

1) ಐಬಿಪಿಎಸ್​ನ ಅಧಿಕೃತ ವೆಬ್​ಸೈಟ್ www.ibps.in​ಗೆ ಭೇಟಿ ನೀಡಿ

2) clerk prelim result ಲಿಂಕ್ ಅನ್ನು ಕ್ಲಿಕ್ ಮಾಡಿ

3) ನಿಮ್ಮ ಸ್ಕ್ರೀನ್ ಮೇಲೆ ಹೊಸ ಪೇಜ್ ಕಾಣಿಸುತ್ತದೆ.

4) ಅಲ್ಲಿ ನಿಮ್ಮ ರಿಜಿಸ್ಟೇಷನ್ ನಂಬರ್, ಜನನ ದಿನಾಂಕವನ್ನು ನಮೂದಿಸಿ.

5) ಬಳಿಕ ನಿಮ್ಮ ಫಲಿತಾಂಶವನ್ನು ಪರಿಶೀಲಿಸಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions