ಸುಭಾಷಿತ :

Thursday, January 23 , 2020 5:59 PM

‘ಕನ್ನಡಿಗರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರಕಾರ’ : ಕೊನೆಗೂ ಒತ್ತಾಯಕ್ಕೆ ಮಣಿದು ‘ಕನ್ನಡದಲ್ಲೇ ಬ್ಯಾಂಕ್‌ ಪರೀಕ್ಷೆ’ ನಡೆಸಲು ನಿರ್ಧಾರ


Saturday, September 14th, 2019 10:05 am

ನವದೆಹಲಿ : ಬ್ಯಾಂಕಿಂಗ್‌ ಪರೀಕ್ಷೆ ಬರೆಯಲು ಕನ್ನಡದಲ್ಲೂ ಅವಕಾಶ ಕಲ್ಪಿಸಬೇಕು ಎಂದು ಕನ್ನಡಪರ ಸಂಘಟನೆಗಳು ತೀವ್ರ ಹೋರಾಟ ನಡೆಸಿದ್ದವು. ಸೋಷಿಯಲ್‌ ಮೀಡಿಯಾದಲ್ಲಿ ಹಕ್ಕೊತ್ತಾಯ ಮಾಡಲಾಗಿತ್ತು ಇದರ ಬೆನ್ನಲೇ ಕನ್ನಡಿಗರ ಒತ್ತಾಯಕ್ಕೆ ಮಣಿದಿರುವ ಕೇಂದ್ರ ಸರಕಾರ ಮಾತೃ ಭಾಷೆಯಲ್ಲೂ ಬ್ಯಾಂಕಿಂಗ್‌ ಪರೀಕ್ಷೆ(ಐಬಿಪಿಎಸ್‌) ಬರೆಯಲು ಅವಕಾಶ ಕಲ್ಪಿಸುವುದಾಗಿ ತಿಳಿಸಿದೆ.

ಐಬಿಪಿಎಸ್‌ ಅಧಿಸೂಚನೆಯನ್ನು ನವೀಕರಿಸಲಾಗಿದ್ದು ಸಿಆರ್‌ಪಿ ಆರ್‌ಆರ್‌ಬಿ ಆನ್‌ಲೈನ್‌ ಮುಖ್ಯ ಪರೀಕ್ಷೆಯು ಸೆಪ್ಟಂಬರ್‌ 16, 2019ರಂದು ನಡೆಯಲಿದೆ. ಆಫೀಸರ್‌ ಸ್ಕೇಲ್‌ 1 ಮತ್ತು ಆಫೀಸ್‌ ಅಸಿಸ್ಟೆಂಟ್‌ ಹುದ್ದೆಗೆ ನಡೆಸುವ ಪರೀಕ್ಷೆಯನ್ನು ಇಂಗ್ಲಿಷ್‌ ಮತ್ತು ಅಭ್ಯರ್ಥಿಗಳ ರಾಜ್ಯಕ್ಕೆ ಅನುಗುಣವಾಗಿ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಸ್ಪಿಸಿರುವುದಾಗಿ ವಿತ್ತ ಸಚಿವಾಲಯ ಟ್ವಿಟ್‌ ಮಾಡಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions