ಸಕ್ಕರೆ ನೀರನ್ನು ನಿಮ್ಮ ಡಯಟ್ ನಲ್ಲಿ ತಪ್ಪದೆ ಉಪಯೋಗಿಸಿ.. ಯಾಕಂದ್ರೆ


Thursday, July 12th, 2018 4:49 pm

ಸ್ಪೆಷಲ್ ಡೆಸ್ಕ್ ; ದೇಹದಲ್ಲಿ ನಿರ್ಜಲೀಕರಣವಾದಾಗ ಅಥವಾ ವಾಂತಿ ಭೇದಿ ಕಾಣಿಸಿಕೊಂಡರೆ ದೇಹಕ್ಕೆ ಶಕ್ತಿ ನೀಡುವ ಸಲುವಾಗಿ ಸಕ್ಕರೆಯನ್ನು ನೀರಿನ ಜೊತೆ ಮಿಕ್ಸ್ ಮಾಡಿ ಸೇವನೆ ಮಾಡಿರುತ್ತೀರಿ ಆಲ್ವಾ? ಆ ಸಮಯದಲ್ಲಿ ಮಾತ್ರವಲ್ಲ ಈ ನೀರನ್ನು ನೀವು ಪ್ರತಿದಿನ ಸೇವನೆ ಮಾಡುವುದು ಸಹ ಉತ್ತಮವಾಗಿದೆ. ಯಾಕೆಂದರೆ ಎಲ್ಲಾ ಸಮಯದಲ್ಲಿ ಇದು ನಿಮ್ಮ ದೇಹಕ್ಕೆ ಶಕ್ತಿ ನೀಡುತ್ತದೆ.

ಉತ್ತಮ ಸ್ಪೋರ್ಟ್ಸ್ ಡ್ರಿಂಕ್ ಆಗಿದೆ : ಹೆಚ್ಚಿನ ಸ್ಪೋರ್ಟ್ಸ್ ಡ್ರಿಂಕ್ ಗಳಲ್ಲಿ ಗ್ಲುಕೋಸ್ ಅಂಶ ಹೆಚ್ಚಿರುತ್ತದೆ. ಅದರ aಬದಲಾಗಿ ನೀವು ನೀರು ಮತ್ತು ಸಕ್ಕರೆ ಮಿಶ್ರಣ ಸೇವನೆ ಮಾಡುವುದು ಸಹ ಉತ್ತಮ. ಇದರಿಂದ ನಿಮಗೆ ಆಡಲು ಬೇಕಾದ ಶಕ್ತಿ ಸಿಗುತ್ತದೆ.

ಎನರ್ಜಿ ಡ್ರಿಂಕ್ : ಎನರ್ಜಿ ಡ್ರಿಂಕ್, ಜ್ಯೂಸು, ಕಾರ್ಬೋಹೈಡ್ರೇಟ್ ಡ್ರಿಂಕ್ ಗಳಲ್ಲೂ ಗ್ಲುಕೋಸ್ ಇರುತ್ತದೆ. ಅವು ಹೇಗೆ ನಿಮ್ಮ ದೇಹಕ್ಕೆ ಶಕ್ತಿ ಕೊಡಲು ಸಹಾಯ ಮಾಡುತ್ತವೆ. ಅದೇ ರೀತಿ ಇದು ಸಹ ಸಹಾಯ ಮಾಡುತ್ತದೆ.

ಬೇಗನೆ ಜೀರ್ಣವಾಗುತ್ತದೆ : ಸಕ್ಕರೆ ಮತ್ತು ನೀರಿನ್ನು ಮಿಕ್ಸ್ ಮಾಡಿ ಸೇವನೆ ಮಾಡಿದರೆ ಯಾವುದೇ ಇವು ಬೇಗನೆ ಜೀರ್ಣವಾಗುತ್ತದೆ.

ಉತ್ತಮ ಎಕ್ಸರ್ಸೈಜ್ : ಈ ಮಿಶ್ರಣ ಸೇವನೆ ಮಾಡಿದರೆ ದೇಹ ಇನ್ನಷ್ಟು ಸ್ಟ್ರಾಂಗ್ ಆಗುವುದರಿಂದ ಚೆನ್ನಾಗಿ ಎಕ್ಸರ್ಸೈಜ್ ಮಾಡಲು ಸಹಾಯಕವಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions