ಎಲ್ಲಿ ಅವ್ರಾಮ್ ಆಯ್ತು ಈಗ ಮತ್ತೊಬ್ಬ ಬಾಲಿವುಡ್ ನಟಿ ಜೊತೆ ಪಾಂಡ್ಯ ಡೇಟಿಂಗ್


Wednesday, July 11th, 2018 4:06 pm

ಸಿನಿಮಾ : ಹಲವು ಸಮಯಗಳಿಂದ ಭಾರತೀಯ ಕ್ರಿಕೆಟ್ ಟೀಮ್ ಆಟಗಾರ ಹಾರ್ಧಿಕ್ ಪಾಂಡ್ಯ ಹೆಸರು ಬಾಲಿವುಡ್ ನಟಿ ಎಲ್ಲಿ ಅವ್ರಾಮ್ ಜೊತೆ ಕೇಳಿ ಬರುತ್ತಿತ್ತು. ಇಬ್ಬರು ಪದೇ ಪದೇ ಜೊತೆಯಾಗಿ ಕಾಣಿಸಿಕೊಂಡಿದ್ದು ಸಹ ಗೊತ್ತೇ ಇದೆ. ಇದೀಗ ಮತ್ತೊಬ್ಬ ಬಾಲಿವುಡ್ ನಟಿ ಜೊತೆ ಪಾಂಡ್ಯ ಹೆಸರು ಕೇಳಿ ಬರುತ್ತಿದೆ.

ಹೌದು ಬಾಲಿವುಡ್ ನಟಿ ಇಶಾ ಗುಪ್ತಾರನ್ನು ಪಾಂಡ್ಯ ಲವ್ ಮಾಡುತ್ತಿದ್ದಾರೆ ಎಂಬ ಸುದ್ದಿ ಬಿ ಟೌನ್ ನಿಂದ ಕೇಳಿ ಬರುತ್ತಿದೆ. ಖಾಸಗಿ ಪಾರ್ಟಿಯಲ್ಲಿ ಭೇಟಿಯಾದ ಇಬ್ಬರು. ಇದಾದ ನಂತರ ಕಳೆದ ಒಂದು ತಿಂಗಳಿಂದ ಇಬ್ಬರು ಪಾರ್ಟಿಗಳಲ್ಲಿ ಜೊತೆಯಾಗಿ ಕಾಣಿಸುತ್ತಿದ್ದಾರೆ ಎನ್ನಾಲಾಗುತ್ತಿದೆ. ಆದರೆ ಇಬ್ಬರು ಪಬ್ಲಿಸಿಟಿಯಿಂದ ದೂರ ಉಳಿಯುವ ಸಲುವಾಗಿ ಸಾರ್ವಜನಿಕವಾಗಿ ಎಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions