ಸೌಂದರ್ಯದ ಜೊತೆಗೆ ಆರೋಗ್ಯದ ವೃದ್ಧಿಗೂ ಬೇಕು ಸೀಬೆ


Thursday, June 14th, 2018 4:01 pm

ಸ್ಪೆಷಲ್ ಡೆಸ್ಕ್: ಸೀಬೆ ಹೆಚ್ಚಾಗಿ ಎಲ್ಲಾ ಸೀಸನ್ ನಲ್ಲಿ ಆಗುವಂತ ಹಣ್ಣಾಗಿದೆ. ಹಣ್ಣಾದ ಸೀಬೆಯನ್ನು ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಇದರ ಹಣ್ಣು ಮಾತ್ರವಲ್ಲ ಎಲೆ, ಚಿಗುರು, ತೊಗಟೆ ಎಲ್ಲವೂ ಉಪಯುಕ್ತವಾಗಿದೆ. ಇದರಿಂದ ಆರೋಗ್ಯಕ್ಕೆ ಏನು ಪ್ರಯೋಜನಗಳಿವೆ ನೋಡಿ….

ಸೀಬೆ ಎಲೆಗಳನ್ನು ಅರೆದು ಮುಖಕ್ಕೆ ಹಚ್ಚಿದರೆ ಅದರಿಂದ ಮೊಡವೆ ನಿವಾರಣೆಯಾಗುತ್ತದೆ. ಎಳೆ ಸೀಬೆಕಾಯಿಯ ಕಷಾಯ ತಯಾರಿಸಿ ಅದನ್ನು ಮಜ್ಜಿಗೆಯೊಂದಿಗೆ ಬೆರೆಸಿ ಸೇವನೆ ಮಾಡಿದರೆ ಆಮಶಂಕೆ, ಅತಿಸಾರ, ಎದೆಯುರಿ ಕಡಿಮೆಯಾಗುತ್ತದೆ.

ಸೀಬೆ ಎಲೆಗಳನ್ನು ಅರೆದು ಮೈಗೆ ಹಚ್ಚಿ ಸ್ನಾನ ಮಾಡಿದರೆ ಬೆವರಿನ ದುರ್ಗಂಧ ನಿವಾರಣೆಯಾಗುತ್ತದೆ. ಇದರ ಎಲೆಗಳನ್ನು ಅರಿಶಿನದೊಂದಿದೆ ಬೆರೆಸಿ ಪೇಸ್ಟ್ ಮಾಡಿ ಹಚ್ಚಿದರೆ ಬೆವರಿನ ದುರ್ಗಂಧ ನಿವಾರಣೆಯಾಗುತ್ತದೆ. ಸೀಬೆಕಾಯಿಯನ್ನು ಕಚ್ಚಿ ತಿಂದರೆ ಅದರಿಂದ ಹಲ್ಲಿನ ರಕ್ತಸ್ರಾವ ನಿವಾರಣೆಯಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions