ನ.30 ರಂದು ರಾಜ್ಯಾದ್ಯಂತ ‘ಗಾಂಚಲಿ’ ಶುರು


Monday, November 19th, 2018 8:44 pm

ಸಿನಿಮಾ ಡೆಸ್ಕ್ : ಈಗಾಗಲೇ ವಿಭಿನ್ನ ಪೋಸ್ಟರ್ ಹಾಗೂ ಟೀಸರ್ ಹಾಡುಗಳಿಂದ ಎಲ್ಲರ ಗಮನ ಸೆಳೆದಿರುವ ಗಾಂಚಲಿ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ ಆಗಿದ್ದು. ಇದೇ ನ.30 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಈ ಸಿನಿಮಾಗೆ ಕನ್ನಡದ ರಾಪರ್ ಸಿಂಗರ್ ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ, ಈ ಸಿನಿಮಾದ ಮೂಲಕ ಆದರ್ಶ್ ಕನ್ನಡ ಸಿನಿಮಾರಂಗಕ್ಕೆ ಪರಿಚಯರಾಗುತ್ತಿದ್ದಾರೆ. ಅಂದಹಾಗೆ ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮವಾಗಿದ್ದು. ಗೆಳೆತನದ ಜೊತೆ ಪ್ರೀತಿ ಪ್ರೇಮದ ಕುರಿತು ಸಿನಿಮಾದಲ್ಲಿದೆಯಂತೆ.ಇನ್ನೂ ಸಿನಿಮಾದಲ್ಲಿ ಗಾಂಚಲಿ ಯಾರಿಗೆ ಜಾಸ್ತಿ ಎಂಬುದು ಸಿನಿಮಾ ನೋಡಿಯೇ ನಿರ್ಧರಿಸಬೇಕಂತೆ.

ಆದರ್ಶ್ ಅವರ ಜೊತೆ ಅಜಯ್. ಮಹೇಶ್ ಕಾಣಿಸಿಕೊಂಡಿದ್ದು. ನಾಯಕಿ ಪ್ರಕೃತಿ ಇಲ್ಲಿ ಸ್ಲಂ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ, ರವಿವರ್ಮ ಛಾಯಾಗ್ರಹಣ. ವಿಕ್ರಮ್ ಮೋರ್ ಸಾಹಸವಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions