-->

ಶಾಕ್ ಆಗ್ಬೇಡಿ… ಬಸವನ ಹುಳುವಿನ ಫೇಷಿಯಲ್ ಮಾಡಿದ್ರೆ ಯಾವಾಗ್ಲೂ ಯಂಗ್ ಆಗಿ ಕಾಣ್ತೀರಿ


Monday, April 8th, 2019 12:48 pm

ಸ್ಪೆಷಲ್ ಡೆಸ್ಕ್ : ಸುಂದರವಾಗಿ ಕಾಣಲು, ಎವರ್ ಗ್ರೀನ್ ಲುಕ್ ಪಡೆಯಲು ಏನೇನೋ ಟ್ರಿಕ್ ಗಳು ಫೇಷಿಯಲ್ ಬಳಕೆ ಮಾಡಲಾಗುತ್ತದೆ. ಆದ್ರೆ ನಿಮಗೆ ಗೊತ್ತೇ ಬಸವನ ಹುಳುವಿನಿಂದಲೂ ಫೇಷಿಯಲ್ ಸಾಧ್ಯ. ಈ ಫೇಷಿಯಲ್ ಬಳಕೆ ಮಾಡಿದ್ರೆ ಶಾಕಿಂಗ್ ಎನ್ನುವಂತೆ ಸೌಂದರ್ಯ ಹೆಚ್ಚುತ್ತದೆ.

ಈ ಫೆಸಿಯಲ್ ಭಾರತದಲ್ಲಿ ಚಾಲ್ತಿಯಲ್ಲಿ ಇಲ್ಲ. ಆದರೆ ವಿದೇಶಗಳಲ್ಲಿ ಸೌಂದರ್ಯ ಹೆಚ್ಚಿಸಲು ಮಾಡುವ ಫೇಷಿಯಲ್ ಗಳಲ್ಲಿ ಇದು ಪ್ರಮುಖವಾಗಿದೆ.

ಬಸವನ ಹುಳವನ್ನು ಮುಖದ ಮೇಲೆ ಬಿಟ್ಟಿಕೊಳ್ಳುವ ಸೌಂದರ್ಯ ಚಿಕಿತ್ಸೆ ಇದಾಗಿದೆ. ಹೀಗೆ ಮಾಡುವುದರಿಂದ ಹುಳದ ಲೋಳೆಯು ಮುಖಕ್ಕೆ ಮೆತ್ತಿಕೊಳ್ಳುತ್ತದೆ. ಈ ಲೋಳೆಯಲ್ಲಿ ಪೋಷಕಾಂಶ ಮತ್ತು ಉತ್ಕರ್ಷಣ ನಿರೋಧಕ ಗುಣಗಳು ಇರುವುದರಿಂದ ಇದೊಂದು ಉತ್ತಮ ಸೌಂದರ್ಯ ಚಿಕಿತ್ಸೆ ಎನ್ನುತ್ತಾರೆ. ಈ ಚಿಕಿತ್ಸೆ ಥೈಲ್ಯಾಂಡ್‍ನಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಒಮ್ಮೆ ಈ ಫೇಶಿಯಲ್ ಮಾಡಿಸಿಕೊಳ್ಳಲು ಸಹ ಹೆಚ್ಚಿನ ದುಡ್ಡನ್ನು ಕೊಡಬೇಕಾಗುತ್ತದೆ.

ಸಾಮಾನ್ಯವಾಗಿ ಎಲ್ಲಾ ರೀತಿಯ ಸ್ಕಿನ್ ಗಳಿಗೆ ಇದು ಮ್ಯಾಚ್ ಆಗುವುದರಿಂದ ಹಾಗೂ ಕೊಸ್ಮೆಟಿಕ್ ಗಳಲ್ಲಿರುವ ಎಲ್ಲಾ ಗುಣ ಇದರಲ್ಲಿರುವುದರಿಂದ ಪ್ರಾಕೃತಿಕವಾಗಿ ಸೌಂದರ್ಯ ಹೆಚ್ಚಿಸಲು ಬಯಸುವವವರು ಇದನ್ನು ಮಾಡುತ್ತಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions