ನಾಳೆ ಪ್ರೇಕ್ಷಕರಿಗೆ ಹಾಸ್ಯದ ಕಚಗುಳಿ ಕೊಡಲು ಬರ್ತಿದೆ ‘ಡಬಲ್ ಇಂಜನ್’


Thursday, July 12th, 2018 8:23 pm

ಸಿನಿಮಾ ಡೆಸ್ಕ್ : ಬಾಂಬೆ ಮಿಠಾಯಿ ಖ್ಯಾತಿಯ ಚಂದ್ರಮೋಹನ್ ನಿರ್ದೇಶನದ ‘ಡಬ್ಬಲ್ ಇಂಜಿನ್’ ಸಿನಿಮಾ ನಾಳೆ  ( ಜು.13) ರಂದು ಬಿಡುಗಡೆಯಾಗುತ್ತಿದೆ.

ಚಿಕ್ಕಣ್ಣ, ಸುಮನ್ ರಂಗನಾಥ್ ಮತ್ತಿತರರು ನಟಿಸಿರುವ ಈ ಚಿತ್ರವನ್ನು ಬಾಂಬೆ ಮಿಠಾಯಿ ಖ್ಯಾತಿಯ ಚಂದ್ರಮೋಹನ್ ನಿರ್ದೇಶಿಸಿದ್ದಾರೆ. ಈಗಾಗಲೇ ಹಾಡುಗಳು ಹಾಗೂ ಟ್ರೇಲರ್ ನಿಂದ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದು, ಸಿನಿಮಾ ಯಾವ ಲೆವೆಲ್ ಗೆ ಸದ್ದು ಮಾಡುತ್ತೆ ಎಂಬುದನ್ನು ಕಾದು ನೋಡಬೇಕಾಗಿದೆ .

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions