‘ರಾಜಕೀಯ, ಅಧಿಕಾರ ಯಾವುದು ಕೂಡ ಶಾಶ್ವತವಲ್ಲ’ : ಮಾಜಿ ಸಿಎಂ ಸಿದ್ದರಾಮಯ್ಯ


Monday, January 14th, 2019 8:03 pm

ಹಾವೇರಿ : ರಾಜಕೀಯ ಹಾಗೂ ಅಧಿಕಾರ ಯಾವುದು ಕೂಡ ಶಾಶ್ವತವಲ್ಲ. ಅದನ್ನ ಕೊಡೋದು ಜನರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ ನನಗೆ ಜನರು ಐದು ವರ್ಷ ಅವಕಾಶ ಕಲ್ಪಿಸಿದ್ದಾರೆ. ಆ ಅವಧಿಯಲ್ಲಿ ನನಗೆ ಜನರೇ ಐದು ವರ್ಷ ಅವಕಾಶ ಕಲ್ಪಿಸಿದ್ದು, ಕೆಲಸ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದರು.

ನನಗೆ ಮತ್ತೊಮ್ಮೆ ಅಧಿಕಾರ ಸಿಗಲಿಲ್ಲ ಎನ್ನುವ ತೃಪ್ತಿ ಇಲ್ಲ, ಜನರಿಗೆ 5 ವರ್ಷ ಉತ್ತಮ ಆಡಳಿತ ನೀಡಿದ ತೃಪ್ತಿ ಇದೆ .ಮಹಾತ್ಮರ ಜಯಂತಿ ಮಾಡಿದಾಗ ನನ್ನ ಮೇಲೆ ಟೀಕೆ ಮಾಡಿದರು. ಚೆನ್ನಮ್ಮ, ಕೆಂಪೇಗೌಡ ಜಯಂತಿ ಮಾಡಿದಾಗ ಯಾರೂ ಕೂಡ ನನ್ನನ್ನು ಬೈಯಲಿಲ್ಲ. ಟಿಪ್ಪು ಜಯಂತಿ ಮಾಡಿದಾಗ ನನ್ನನ್ನು ಬೈದರು ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions