ಬಿಗ್ ಬ್ರೇಕಿಂಗ್ : ಅಮೆರಿಕಾದ ಸೆಕ್ಸ್ ಸ್ಕ್ಯಾಂಡಲ್‍ನಲ್ಲಿ ಸಿಕ್ಕಿ ಬಿದ್ದ ಟಾಲಿವುಡ್ ಸಿನಿಮಾ ನಿರ್ಮಾಪಕ ದಂಪತಿ


Thursday, June 14th, 2018 6:20 pm

ಹೈದರಾಬಾದ್: ನಟಿಯರನ್ನು ಬಳಸಿಕೊಂಡು ಹೈ-ಸೆಕ್ಸ್ ಸ್ಕ್ಯಾಂಡಲ್ ನಡೆಸುತ್ತಿದ್ದ ಆರೋಪದ ಮೇಲೆ ಹೈದ್ರಾಬಾದ್ ಮೂಲದ ಚಲನಚಿತ್ರ ನಿರ್ಮಾಪಕ ಕಿಶನ್ ಅಲಿಯಾಸ್ ಸಿರಾಜ್ ಚೌನಪಟ್ಟಿ ಹಾಗೂ ಆತನ ಪತ್ನಿ ಚಂದ್ರಾ ರನ್ನು ಬಂಧಿಸಿದ್ದಾರೆ. ಚಿಕಾಗೋ ಜಿಲ್ಲೆಯ ನ್ಯಾಯಾಲಯಕ್ಕೆ ಆರೋಪಿ ದಂಪತಿ ವಿರುದ್ಧ 42 ಪುಟಗಳ ದೂರು ದಾಖಲಾಗಿದೆ. 

ದಂಪತಿಗಳಿಬ್ಬರು ಬಲವಂತದಿಂದ ಟಾಲಿವುಡ್ ಸಹ ನಟಿಯರನ್ನು ಅಮೆರಿಕಗೆ ಕರೆದುಕೊಂಡು ಹೋಗಿ ವೇಶ್ಯಾವಾಟಿಕೆಯಲ್ಲಿ ತೊಡಗಿಸುತ್ತಿದ್ದರು ಎನ್ನುವ ಆರೋಪ ಕೇಳಿ ಬಂದಿದೆ.  ಇದೇ ವೇಳೆ  ಬಂಧಿತ ದಂಪತಿಯನ್ನು ಜೈಲಿನಲ್ಲಿ ಇರಿಸಲಾಗಿದೆ. ದಂಪತಿಯ ಇಬ್ಬರು ಮಕ್ಕಳನ್ನು ವರ್ಜೀನಿಯಾದ ಮಕ್ಕಳ ಕಲ್ಯಾಣ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions