ನಟಿ ತ್ರಿಷಾರನ್ನು ಮದುವೆಯಾಗುತ್ತೇನೆ ಆಂತ ಹೇಳಿದ್ದ ನಟಿ ಚಾರ್ಮಿ ಕೌರ್ ನಟನೆಗೆ ‘ಗುಡ್ ಬೈ’ 


Wednesday, May 22nd, 2019 7:29 am

ಸಿನಿಮಾಡೆಸ್ಕ್: ನಟಿ ತ್ರಿಷಾರನ್ನು ಮದುವೆಯಾಗುತ್ತೇನೆ ಆಂತ ಹೇಳಿದ್ದ ನಟಿ ಚಾರ್ಮಿ ಕೌರ್ ನಟನೆಗೆ ಗುಡ್ ಬೈ ಹೇಳಿದ್ದಾರೆ.  ಇತ್ತೀಚೆಗೆ ತಮ್ಮ 32 ವರ್ಷದ ಹುಟ್ಟ ಹಬ್ಬವನ್ನು ಆಚರಿಸಿಕೊಂಡ ಚಾರ್ಮಿ, ಇನ್ಮುಂದೆ ತಾವು ನಟನೆಗೆ ಗುಡ್‌ ಬೈ ಹೇಳುವುದಾಗಿ ಹೇಳಿದ್ದಾರೆ. ಇದೇ ವೇಳೆ ಅವರು ನಾನು ನಟನೆ ಬಿಟ್ಟು ನಿರಂತರವಾಗಿ ಸಿನಿಮಾಗಳ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಿರುವೆ ಅಂತ ಹೇಳಿಕೊಂಡಿದ್ದಾರೆ.

ಕೆಲ ದಿವಸಗಳ ಹಿಂದೆ ನಟಿ ತ್ರಿಷಾ ಕೃಷ್ಣನ್‌ರನ್ನು ನಟಿ ಚಾರ್ಮಿ ಮದುವೆಯಾಗೋಣವೇ ಎಂದು ಕೇಳಿ ಭಾರಿ ಚರ್ಚೆಗೆ ಗ್ರಾಸವಾಗಿದ್ದರು. ತ್ರಿಷಾರ 36ನೇ ಹುಟ್ಟುಹಬ್ಬ ಸಂದರ್ಭದಲ್ಲಿ “ಬೇಬಿ ಐ ಲವ್ ಯೂ ಟುಡೇ, ಫರೆವರ್. ನನ್ನ ಮೊಣಕಾಲ ಮೇಲೆ ಕುಳಿತು ನಿನ್ನ ಸಮ್ಮತಿಗಾಗಿ ನಿರೀಕ್ಷಿಸುತ್ತಿದ್ದೇನೆ. ನಾವು ಮದುವೆಯಾಗೋಣವೇ? ಈಗ ಕಾನೂನು ಪ್ರಕಾರ ಅವಕಾಶ ಇದೆ” ಎಂದು ಹ್ಯಾಪಿ ಬರ್ತ್‍ಡೇ ಎಂಬ ಹ್ಯಾಶ್ ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions