ಸುಭಾಷಿತ :

Monday, January 20 , 2020 7:29 AM

Sport

ಚಿನ್ನಸ್ವಾಮಿಯಲ್ಲಿ ಚಿನ್ನದಂತಹ ಸರಣಿ ಗೆಲುವು : ಆಸೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಬೆಂಗಳೂರು, :  ಆಸ್ಟ್ರೇಲಿಯ ವಿರುದ್ಧ ಮೂರನೇ ಹಾಗೂ ಅಂತಿಮ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಭರ್ಜರಿ ಜಯ ಗಳಿಸುವ ಮೂಲಕ  3 ಪಂದ್ಯಗಳ...

Published On : Sunday, January 19th, 2020


ಇಂಡೋ-ಆಸೀಸ್ 3 ನೇ ಏಕದಿನ : ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ

ಬೆಂಗಳೂರು : ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಣದಲ್ಲಿ ನಡೆಯುತ್ತಿದೆ. ಈಗಾಗಲೇ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ...

Published On : Sunday, January 19th, 2020


ರೋಮ್ ಕುಸ್ತಿ ಚಾಂಪಿಯನ್ ಶಿಪ್ : ಚಿನ್ನದ ಪದಕ ಗೆದ್ದ ವಿನೇಶ್ ಪೋಗಾಟ್

ನವದೆಹಲಿ: ಭಾರತದ ಹೆಮ್ಮೆಯ ಮಹಿಳಾ ಕುಸ್ತಿಪಟು ವಿನೇಶ್ ಪೋಗಾಟ್ ರೋಮ್ ಶ್ರೇಯಾಂಕಿತ ಕುಸ್ತಿ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಚಿನ್ನದ ಪದಕ ಗೆದ್ದು ಬೀಗಿದ್ದಾರೆ. ಶನಿವಾರ ನಡೆದ 53...

Published On : Sunday, January 19th, 2020ಹೊಬರ್ಟ್ ಇಂಟರ್ ನ್ಯಾಷನಲ್ ಟೂರ್ನಿ : ಡಬಲ್ಸ್ ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ಸಾನಿಯಾ ಮಿರ್ಜಾ

ನವದೆಹಲಿ : ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಹೊಬರ್ಟ್ ಇಂಟರ್ ನ್ಯಾಷನಲ್ ಟೆನಿಸ್ ಟೂರ್ನಿಯಲ್ಲಿ ಉಕ್ರೈನ್ ನ ಜೊತೆಗಾರ್ತಿ ನದಿಯಾ ಕಿಚ್ನಾಕ್ ಅವರೊಂದಿಗೆ...

Published On : Saturday, January 18th, 2020


ಆಸ್ಟ್ರೇಲಿಯಾ ವಿರುದ್ಧ 36 ರನ್ ಗಳ ಭರ್ಜರಿ ಗೆಲುವು ಸಾಧಿಸಿದ ಟೀಮ್ ಇಂಡಿಯಾ

ರಾಜ್ ಕೋಟ್ : ಭಾರತ-ಆಸ್ಟ್ರೇಲಿಯಾ ನಡುವಿನ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಸೋಲಿಗೆ ಶರಣಾಗಿದೆ. ಟೀಂ ಇಂಡಿಯಾ ಆಟಗಾರರ 340 ರನ್...

Published On : Friday, January 17th, 2020


ಹೊಬರ್ಟ್ ಇಂಟರ್ ನ್ಯಾಷನಲ್ ಟೆನಿಸ್ ಟೂರ್ನಿ ಫೈನಲ್ ಪ್ರವೇಶಿಸಿದ ಸಾನಿಯಾ ಮಿರ್ಜಾ

ಹೊಬರ್ಟ್: ಭಾರತದ ಹಿರಿಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಉಕ್ರೈನ್ ನ ಜತೆಗಾರ್ತಿ ನದಿಯಾ ಕಿಚ್ನಾಕ್ ಜೊತೆ ಹೊಬರ್ಟ್ ಇಂಟರ್ ನ್ಯಾಷನಲ್ ಟೆನಿಸ್ ಟೂರ್ನಿಯ ಮಹಿಳೆಯರ...

Published On : Friday, January 17th, 2020ಕೇಂದ್ರ ಗುತ್ತಿಗೆಯಿಂದ ಧೋನಿ ಹೆಸರು ಕೈಬಿಟ್ಟಿದಕ್ಕೆ ಬಿಸಿಸಿಐ ಹೇಳಿದ್ದೇನು?

ಮುಂಬೈ: ಭಾರತೀಯ ಕ್ರಿಕೆಟ್​ ಮಂಡಳಿ 2019-20ನೇ ಸಾಲಿನ ವಾರ್ಷಿಕ ಒಪ್ಪಂದದ ಆಟಗಾರರ ಅಂತಿಮ ಪಟ್ಟಿ ರಿಲೀಸ್​ ಮಾಡಿದ್ದು ಪಟ್ಟಿಯಲ್ಲಿ ಎಂಎಸ್ ಧೋನಿಯವರ ಹೆಸರನ್ನು ಕೈಬಿಡಲಾಗಿದೆ.ಈ ನಡುವೆ...

Published On : Thursday, January 16th, 2020


ಬಿಗ್‌ ನ್ಯೂಸ್‌: ಒಪ್ಪಂದಗಳ ಪಟ್ಟಿಯಿಂದ ಎಂಎಸ್ ಧೋನಿ ಹೆಸರನ್ನು ಕೈಬಿಟ್ಟ ಬಿಸಿಸಿಐ

ನವದೆಹಲಿ : ಅಕ್ಟೋಬರ್ 2019 ರಿಂದ ಸೆಪ್ಟೆಂಬರ್ 2020 ರ ಅವಧಿಗೆ ಬಿಸಿಸಿಐ ವಾರ್ಷಿಕ ಕ್ರಿಕೆಟ್ ಒಪ್ಪಂದಗಳನ್ನು ಘೋಷಿಸಿದೆ, ಈ ನಡುವೆ ಬಿಡುಗಡೆಯಾಗಿರುವ ಪಟ್ಟಿಉಲ್ಲಿ ಎಂಎಸ್...

Published On : Thursday, January 16th, 2020


ಟೀಮ್ ಇಂಡಿಯಾದ ‘ಸೂಪರ್ ಫ್ಯಾನ್’ ಚಾರುಲತಾ ಪಟೇಲ್ ಇನ್ನಿಲ್ಲ, BCCIನಿಂದ ಗೌರವ ಸಲ್ಲಿಕೆ

ನವದೆಹಲಿ: ಕ್ರಿಕೆಟ್ ವಿಶ್ವಕಪ್ 2019 ರ ಸಂದರ್ಭದಲ್ಲಿ ಟೀಮ್ ಇಂಡಿಯಾವನ್ನು ಹುರಿದುಂಬಿಸಿದ್ದ, ಚಾರುಲತಾ ಪಟೇಲ್ ನಿಧನರಾಗಿದ್ದಾರೆ.ಈ ಬಗ್ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ...

Published On : Thursday, January 16th, 2020ಅಸ್ತ್ರೆಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಿಂದಲೂ ರಿಷಬ್ ಪಂತ್ ಔಟ್

ಮುಂಬೈ: ರಾಜ್‌ಕೋಟ್ ನಲ್ಲಿ ನಾಳೆ ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಿಂದ ವಿಕೆಟ್ ಕೀಪರ್ ಬ್ಯಾಟ್ಸ್‌‌ಮನ್ ರಿಷಬ್ ಪಂತ್ ಔಟ್ ಆಗಿದ್ದಾರೆ. ಅವರ ಬದಲು...

Published On : Thursday, January 16th, 2020


1 2 3 118
Health
Sandalwood
Food
Beauty Tips
Astrology
Cricket Score
Poll Questions