ramzan special news

ದೇಶದೆಲ್ಲೆಡೆ ಇಂದು ಈದ್​ ಉಲ್​ ಫಿತರ್​ ಸಂಭ್ರಮ: ಪಿಎಂ,ಸಿಎಂ ಸೇರಿದಂತೆ ಗಣ್ಯರಿಂದ ಶುಭಾಶಯ

ನವದೆಹಲಿ/ಬೆಂಗಳೂರು: ಇಂದು ದೇಶದೆಲ್ಲೆಡೆ ಈದ್​ ಉಲ್​ ಫಿತರ್​ ಸಂಭ್ರಮ. ಪವಿತ್ರ ರಂಜಾನ್​ ಮಾಸದ ಕೊನೆಯ ದಿನ ಇದಾಗಿದ್ದು, ದೇಶದೆಲ್ಲೆಡೆ ಮುಸ್ಲಿಂ ಬಾಂಧವರು...

Published On : Saturday, June 16th, 2018


ಕರಾವಳಿ ಕರ್ನಾಟಕದಲ್ಲಿ ಇಂದು ರಂಜಾನ್ ಆಚರಣೆ

ಮಂಗಳೂರು: ಕೇರಳದ ಕ್ಯಾಲಿಕಟ್‌ನಲ್ಲಿ ಇಂದೇ ಚಂದ್ರದರ್ಶನ ಆಗಿರುವುದರಿಂದ ಇಂದು (ಶುಕ್ರವಾರ) ಈದುಲ್ ಫಿತರ್‌ ಆಚರಿಸಲು ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕ ಅಹ್ಮದ್...

Published On : Friday, June 15th, 2018


ರಂಜಾನ್ ಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್ ನೀಡಿದ ಶಾರೂಖ್

ಸಿನಿಮಾ ಡೆಸ್ಕ್ : ಶಾರುಖ್ ಖಾನ್ ಅಭಿನಯದ ‘ಝೀರೋ’ ಸಿನಿಮಾದ ಟೀಸರ್ ಇಂದು ರಿಲೀಸ್ ಆಗಿದೆ. ಈ ಟೀಸರ್ ನಲ್ಲಿ ಶಾರೂಖ್...

Published On : Thursday, June 14th, 2018


ರಂಜಾನ್‌ ವಿಶೇಷಗಳು ಹೀಗಿವೆ

ಸ್ಪೆಷಲ್ ಡೆಸ್ಕ್: ಈದ್-ಉಲ್-ಫಿತರ್ ಇಸ್ಲಾಂ ಧರ್ಮೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ಪವಿತ್ರವಾದ ಕುರಾನ್ ಅಲ್ಲಾಹನಿಂದ ಪ್ರವಾದಿ ಮೊಹಮ್ಮದರ ಮೂಲಕ ಭೂಮಿಗೆ ಅರ್ಪಿತವಾಯಿತು....

Published On : Thursday, June 14th, 2018ರಂಜಾನ್ ವಿಶೇಷ : ಇವು ಇಸ್ಲಾಂ ಧರ್ಮದ ಪಂಚ ತತ್ವಗಳು

ಸ್ಪೆಷಲ್ ಡೆಸ್ಕ್: ರಂಜಾನ್‌ ಮಾಸ ಆರಂಭವಾಗಿ ಈಗಾಗಲೇ 26 ದಿನ ಕಳೆದಿದೆ. ಈ ನಡುವೆ ಮುಸ್ಲಿಂ ಬಾಂಧವರು ಈ ಸಾರಿ ಕೂಡ...

Published On : Monday, June 11th, 2018


ಹಿಂದೂ ಧರ್ಮದ ಯುವಕನಿಂದ ಇಫ್ತಾರ್ ಕೂಟ: ಹೀಗೊಂದು ಸೌಹಾರ್ದದ ಸಂದೇಶ

ಮಂಗಳೂರು: ಹಿಂದೂ ಧರ್ಮದ ಯುವಕನೋರ್ವ ತನ್ನ ಮುಸ್ಲಿಂ ಗೆಳೆಯರಿಗಾಗಿ ಇಫ್ತಾರ್ ಕೂಟ ಏರ್ಪಡಿಸಿ ಮಾದರಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಮರ್ಧಾಳ...

Published On : Saturday, June 2nd, 2018


ರಂಜಾನ್‌ ಹಬ್ಬದ ಹೃತ್ಪೂರ್ವಕ ಶುಭಾಶಯ ಕೋರಿದ ಪ್ರಧಾನಿ ಮೋದಿ

ನವದೆಹಲಿ: ಪವಿತ್ರ ರಂಜಾನ್ ಮಾಸದ ಉಪವಾಸದಿಂದ ಸಮಾಜದಲ್ಲಿನ ಸೌಹಾರ್ದದ ಬಂಧಗಳು ಬಲಗೊಳ್ಳಲಿ ಅಂತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಶಯ...

Published On : Sunday, May 27th, 2018


ರಂಜಾನ್ ಹಬ್ಬದ ಸಿಹಿ : ಶೀರ್ ಖುರ್ಮಾ ಮಾಡುವ ವಿಧಾನ

ಸ್ಪೆಷಲ್ ಡೆಸ್ಕ್: ರಂಜಾನ್ ಹಬ್ಬದ ಸಂಭ್ರಮ ಇರುವುದೇ ಶೀರ್‌ ಖುರ್ಮಾ ಸವಿಯುವುದರಲ್ಲಿ. ಸಾಮಗ್ರಿಗಳು: ಖರ್ಜೂರ, ಏಲಕ್ಕಿ, ಗೋಡಂಬಿ, ಬದಾಮಿ, ಪಿಸ್ತಾ, ಕರಬೂಜಿನ...

Published On : Sunday, May 27th, 2018ರಂಜಾನ್ ಉಪವಾಸ ಯಾರಿಗೆ ಕಡ್ಡಾಯ ? ಇಲ್ಲಿದೆ ನೋಡಿ ಮಾಹಿತಿ

ಸ್ಪೆಷಲ್ ಡೆಸ್ಕ್: ಪ್ರೌಢಾವಸ್ಥೆಗೆ ಬಂದಂತಹ ಮಾನಸಿಕ ಹಾಗೂ ಆರೋಗ್ಯವಂತರಾದ ಸ್ತ್ರೀ-ಪುರುಷರಿಗೆ ಕಡ್ಡಾಯವಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ಹಾಗೂ ಅತಿ ದೂರದ ಪ್ರಯಾಣದಲ್ಲಿರುವವರು ರಂಜಾನ್‌...

Published On : Sunday, May 27th, 2018


ವಿಷ್ಣು ದೇವಾಲಯದಲ್ಲಿ ನಡೆಯಲಿದೆ ಪವಿತ್ರ ರಂಜಾನ್ ನ ಇಫ್ತಾರ್‌ ಕೂಟ !

ನ್ಯೂಸ್ ಡೆಸ್ಕ್: ಧರ್ಮ, ಜಾತಿಗಳ ಹೆಸರಿನಲ್ಲಿ ಇತ್ತೀಚಿಗೆ ನಡೆಯುತ್ತಿರುವ ಗಲಾಟೆಗಳ ನಡುವೆ ಇಲ್ಲೊಂದು ಘಟನೆ ಎಲ್ಲಾ ಕೋಮುವಾದ ಶಕ್ತಿಗಳಿಗೆ ಮಾದರಿಯಾಗಲು ಸಾಕ್ಷಿಯಾಗಲಿದೆ....

Published On : Saturday, May 26th, 2018


ಪವಿತ್ರ ಮಾಸ ರಂಜಾನ್ ಆಚರಣೆ

ಸ್ಪೆಷಲ್ ಡೆಸ್ಕ್: ಮುಸ್ಲಿಂ ಕುಟುಂಬಗಳಲ್ಲಿ ರಂಜಾನ್ ತಿಂಗಳಲ್ಲಿ ಎಲ್ಲರು ಸೇರಿದಂತೆ ಎಲ್ಲರೂ ರೋಜಾ (ಉಪವಾಸ) ಆಚರಣೆ ಮಾಡುತ್ತಾರೆ.ನಿತ್ಯವೂ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಆಚರಣೆ,...

Published On : Thursday, May 24th, 2018


ರಂಜಾನ್ ಹಬ್ಬದ ಮಹತ್ವ ಹೀಗಿದೆ ನೋಡಿ

ಇಸ್ಲಾಂ ಜೀವನ ವ್ಯವಸ್ಥೆಯಲ್ಲಿ ಎರಡು ಹಬ್ಬಗಳಿವೆ 1. ಈದುಲ್ ಫಿತರ್ 2. ಈದ್ ಅಲ್ ಅದ್ಹಾ ಈ ಎರಡೂ ಹಬ್ಬಗಳಿಗೆ ಅದರದ್ದೇ...

Published On : Thursday, May 24th, 2018ಪವಿತ್ರ ರಂಜಾನ್ ಮಾಸಾಚರಣೆ ನಾಳೆಯಿಂದ ಆರಂಭ

ಬೆಂಗಳೂರು : ಪವಿತ್ರ ರಂಜಾನ್ ಮಾಸಾಚರಣೆಯು ಗುರುವಾರದಿಂದ ಆರಂಭವಾಗಲಿದ್ದು, ಮುಸ್ಲಿಂ ಬಾಂಧವರು ನಾಳೆಯಿಂದ ಒಂದು ತಿಂಗಳ ಕಾಲ ಕಠಿಣ ಉಪವಾಸ ವ್ರತ...

Published On : Wednesday, May 16th, 2018


ರಂಜಾನ್ ಗಿಫ್ಟ್: ಮುಸ್ಲಿಂ ಕುಟುಂಬಕ್ಕೆ ಮನೆ ಕಟ್ಟಿಸಿಕೊಟ್ಟ ರೈ

ಸಿನಿಮಾಡೆಸ್ಕ್ : ಬಹುಭಾಷ ನಟ ಪ್ರಕಾಶ್ ರೈ , ಇತರ ಭಾಷೆಗಳಲ್ಲಿ ಪ್ರಕಾಶ್ ರಾಜ್ ಆಗಿ ಬೆಳೆದಿದ್ದು, ಸಮಾಜ ಸೇವೆಯಲ್ಲೂ ಸಕ್ರಿಯವಾಗಿ...

Published On : Tuesday, June 27th, 2017


ramzan special recipes

ರಂಜಾನ್ ವಿಶೇಷ : ಮಟನ್‌ ಖೀಮಾ ಮಾಡುವ ವಿಧಾನ

ಸ್ಪೆಷಲ್ ಡೆಸ್ಕ್: ರಂಜಾನ್ ಹಬ್ಬದ ಪ್ರಯುಕ್ತ ಮಟನ್‌ ಖೀಮಾವನ್ನು ಮಾಡುವ ವಿಧಾನವನ್ನು ಇಲ್ಲಿ ತಿಳಿಸಿಕೊಡಲಾಗಿದೆ. ನೀವು ಮನೆಯಲ್ಲಿ ಮಾಡಿ ನೋಡಿ. ಸಾಮಗ್ರಿ: ಮಟನ್‌...

Published On : Monday, June 11th, 2018


ರಂಜಾನ್‌ ವಿಶೇಷ ಖಾದ್ಯ: ಹೈದರಾಬಾದಿ ಮಟನ್ ಹಲೀಮ್

ಸ್ಪೆಷಲ್ ಡೆಸ್ಕ್:  ಅದ್ಭುತವೆನಿಸುವ ಪೌಷ್ಟಿಕಾಂಶಗಳಿಂದ ಕೂಡಿದ ಹಲೀಮ್‌, ರಂಜಾನ್‌ನ ವಿಶೇಷ ತಿನಿಸುಗಳಲ್ಲಿ ಒಂದು. ಇದು ಮನೆಯಲ್ಲಿ ಮಾಡಬಹುದಾದ ತಿನಿಸು ಆಗಿದೆ. ರಂಜಾನ್‌ ಹಬ್ಬದ...

Published On : Thursday, May 24th, 2018


ರಂಜಾನ್ ಪ್ರಯುಕ್ರ ವಿಶೇಷ ಖಾದ್ಯ : ಚಿಕನ್‌ ಬಿರಿಯಾನಿ ಮಾಡಿ, ಟೇಸ್ಟ್ ಮಾಡಿ

ಸ್ಪೇಷಲ್ ಡೆಸ್ಕ್: ನಾನ್ ವೆಜ್ ಅಂದ್ರೆ ಸಾಕು ಅದ್ರಲ್ಲೂ ಚಿಕನ್ ಅಂದ್ರೆ ಸಕು ಚಿಕನ್ ಪ್ರಿಯರ ಬಾಯಲ್ಲಿ ಸಹಜವಾಗಿಯೇ ನೀರೂರಿರುತ್ತದೆ! ಇಂದು ಚಿಕನ್ ಬಿರಿಯಾನಿ...

Published On : Sunday, July 30th, 2017


ರಂಜಾನ್ ವಿಶೇಷ ಖಾದ್ಯ : ಈರುಳ್ಳಿ ಸಮೋಸ

ಸ್ಪೆಷಲ್ ಡೆಸ್ಕ್ :  ಈರುಳ್ಳಿ ಸಮೋಸ ಸವಿಯಲು ತುಂಬಾ ರುಚಿಕರವಾಗಿದ್ದು ಇದನ್ನು ಮಾಡುವ ವಿಧಾನ ನೋಡಿ ಇಲ್ಲಿದೆ ಬೇಕಾಗುವ ಸಾಮಗ್ರಿಗಳು :...

Published On : Saturday, July 29th, 2017ರಂಜಾನ್ ಪ್ರಯುಕ್ತ ವಿಶೇಷ ಖಾದ್ಯ: ರುಚಿ ರುಚಿಯಾದ ಎಗ್ ರೈಸ್…ಮಾಡೋದು ಹೇಗೆ ಗೊತ್ತಾ..!

ಸ್ಪೆಷಲ್ ಡೆಸ್ಕ್ : ಮನೆಗೆ ಗೆಳೆಯರು ಅಥವಾ ಸಂಬಂಧಿಕರು ಬಂದಾಗ ತಕ್ಷಣದಲ್ಲಿ ಯಾವ ಅಡುಗೆ ಮಾಡುವುದು ಎಂಬ ಯೋಚನೆ ನಿಮ್ಮನ್ನು ಕಾಡುತ್ತದೆ....

Published On : Thursday, June 29th, 2017


Sandalwood
Food
Bollywood
Other film
Astrology
Cricket Score
Poll Questions