Loksabha Election 2019

‘ಈ ಬಾರಿಯ ಚುನಾವಣೆಯಲ್ಲಿ ಎಲ್ಲರೂ ಚೌಕಿದಾರ್ ರಾಗಿದ್ದರು’ : ಪ್ರಧಾನಿ ಮೋದಿ

ನವದೆಹಲಿ : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಎನ್ ಡಿ ಎಗೆ 353 ಸ್ಥಾನ ನೀಡಿರುವ ಜನರು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದ್ದಾರೆ...

Published On : Saturday, May 25th, 2019


ಕುಮಾರಸ್ವಾಮಿಯವರೇ.. ನಿಖಿಲ್ -ದೇವೇಗೌಡ್ರು ಎಲ್ಲಿದ್ದಾರೆ : ಅನಂತ್ ಕುಮಾರ್ ಹೆಗಡೆ ವ್ಯಂಗ್ಯ

ಉತ್ತರ ಕನ್ನಡ : ಸಿಎಂ ಕುಮಾರಸ್ವಾಮಿ ಅವರು ಕುಮಟಾಗೆ ಬಂದಾಗ ‘ ಮೇ 23 ರ ನಂತರ ಅನಂತ್ ಕುಮಾರ ಹೆಗಡೆ...

Published On : Thursday, May 23rd, 2019


‘ಅಪ್ಪ, ಮಕ್ಕಳು ಸೇರಿ ಕಾಂಗ್ರೆಸ್ ಹೆಸ್ರಿಲ್ಲದಂತೆ ಮಾಡ್ತಾರೆ’ : ವೈರಲ್ ಆಯ್ತು ಬಿಎಸ್‍ವೈ ನುಡಿದಿದ್ದ ಭವಿಷ್ಯ

ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ತೀವ್ರ ಆಘಾತವಾಗಿದೆ. ಹೌದು, ಕಾಂಗ್ರೆಸ್ ಹೀನಾಯವಾಗಿ ಸೋಲು ಕಾಣುತ್ತಿರುವ ಬೆನ್ನಲ್ಲೇ ವಿಧಾನಸಭಾ...

Published On : Thursday, May 23rd, 2019ಈ ಬಾರಿ ಅತಂತ್ರ ಲೋಕಸಭೆ…..?

ಬೆಂಗಳೂರು  : ಹಲವು ಚುನಾವಣೋತ್ತರ ಸಮೀಕ್ಷೆಗಳು ಎನ್ ಡಿ ಎ ಮೈತ್ರಿಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಹೇಳಿದರೆ ನ್ಯೂಸ್ ಎಕ್ಸ್...

Published On : Sunday, May 19th, 2019


ಈ ಬಾರಿ ಶಾಸನ ಸಭೆಗೆ ಆಯ್ಕೆಯಾದ ಶಾಸಕಿಯರ ಸಂಖ್ಯೆ ಎಷ್ಟು ಗೊತ್ತಾ?

ಬೆಂಗಳೂರು: 2018ನೇ ಸಾಲಿನ ವಿಧಾನಸಭೆಗೆ ಈ ಬಾರಿ ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 6 ಮಂದಿ ಶಾಸಕಿಯರು ಮಾತ್ರ ಆಯ್ಕೆಯಾಗಿ...

Published On : Wednesday, May 16th, 2018


ಬಿಜೆಪಿ ಅಭ್ಯರ್ಥಿ ಪರ ಪರೇಶ್ ಮೆಸ್ತಾ ಪೋಷಕರಿಂದ ಪ್ರಚಾರ

ಉಡುಪಿ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ದುಷ್ಕರ್ಮಿಗಳಿಂದ ಹತ್ಯೇಗೀಡಾಗಿದ್ದ ಪರೇಶ್ ಮೇಸ್ತಾ ತಂದೆ ತಾಯಿ ಉಡುಪಿಯ ಬೈಂದೂರಿನಲ್ಲಿ ಬಿಜೆಪಿ ಪರ...

Published On : Thursday, May 10th, 2018ನಾನು ಮುಸ್ಲಿಂ ವಿರೋಧಿಯಲ್ಲ : ಬಸನಗೌಡ ಪಾಟೀಲ್

ವಿಜಯಪುರ : ನಾನು ಮುಸ್ಲಿಂ ವಿರೋಧಿಯಲ್ಲ, ಅವರ ಮತ ಬೇಡವೆಂದು ಹೇಳಿಯೇ ಇಲ್ಲ. ಆದರೆ, ದೇಶದ್ರೋಹಿಗಳ ಮತ ಬೇಡ ಎಂದಿದ್ದೇನೆ ಎಂದು...

Published On : Thursday, May 10th, 2018


ಎಲೆಕ್ಷನ್ ಸ್ಪೆಷಲ್ : ಐದು ವರ್ಷ ಮೀರಿ ರಾಜ್ಯದಲ್ಲಿ ಅಧಿಕಾರ ನಡೆಸಿದ್ದ ಇಬ್ಬರು ಸಿಎಂಗಳು ಯಾರು ಗೊತ್ತಾ?

ಸ್ಪೆಷಲ್ ಡೆಸ್ಕ್: ರಾಜ್ಯದ ವಿಧಾನಸಭಾ ಚುನಾವಣೆಗೆ ಮೇ 12ರಂದು ನಡೆಯಲಿದೆ. ಈ ನಡುವೆ ಕುತೂಹಲದ ಸಂಗತಿ ಎಂದರೆ ಐದು ವರ್ಷಗಳ ಕಾಲದ...

Published On : Thursday, May 10th, 2018


ರಾಜ್ಯ ವಿ.ಚುನಾವಣಾ ಪೂರ್ವ ಸಮೀಕ್ಷೆ: ಟೈಮ್ಸ್‌ ನೌ-ವಿಎಂಆರ್‌ ಹೇಳಿದ್ದೇನು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ

ಬೆಂಗಳೂರು : ಮೇ 12ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯ ಚುನಾವಣಾ ಪೂರ್ವ ಸಮೀಕ್ಷೆ ಬಹಿರಂಗವಾಗಿದೆ. ಸಮೀಕ್ಷೆಯ ಪ್ರಕಾರ ಯಾವುದೇ ಪಕ್ಷಕ್ಕೂ...

Published On : Tuesday, April 24th, 2018Sandalwood
Food
Bollywood
Other film
Astrology
Cricket Score
Poll Questions