ಸುಭಾಷಿತ :

Saturday, October 19 , 2019 4:13 PM

Bollywood

‘ಮಾದಕ ಬೆಡಗಿ’ ಸನ್ನಿಲಿಯೋನ್ ಗೆ ಕಿರುಕುಳ

ಸಿನಿಮಾ ಡೆಸ್ಕ್  : ಮಾದಕ ಬೆಡಗಿ, ನಟಿ ಸನ್ನಿ ಲಿಯೋನ್ ಗೆ ನಟನೋರ್ವ ಕಿರುಕುಳ ನೀಡಿದ್ದಾನೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಂದಹಾಗೆ ಇದು...

Published On : Friday, October 18th, 2019


ಬಾಲಿವುಡ್ ನಟಿ ‘ಪೂಜಾ ಹೆಗ್ಡೆ’ ಕಾಲನ್ನು ಚುಂಬಿಸಿದ ಆ ಸ್ಟಾರ್ ನಟ ಯಾರು..?

ಸಿನಿಮಾ ಡೆಸ್ಕ್ : ಬಾಲಿವುಡ್ ನಟಿ ಪೂಜಾ ಹೆಗ್ಡೆ  ನಾಯಕಿಯಾಗಿರುವ ಹೌಸ್ ಫುಲ್ ಸಿನಿಮಾ ಒಂದಲ್ಲಾ ಒಂದು ಕಾರಣಕ್ಕಾಗಿ ಸುದ್ದಿಯಾಗುತ್ತನೇ ಇದೆ. ಈಗ ಈ ಸಿನಿಮಾದ ಮತ್ತೊಂದು...

Published On : Friday, October 18th, 2019


ಬಾಲಿವುಡ್ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಆಸ್ಪತ್ರೆಗೆ ದಾಖಲು

ಮುಂಬೈ: ಬಾಲಿವುಡ್ ಮೆಗಾ ಸ್ಟಾರ್ ಅಮಿತಾಭ್ ಬಚ್ಚನ್ ಅವರಿಗೆ ಮತ್ತೆ ಲಿವರ್ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಿಲಾಗಿದೆ ಎಂದು ವರದಿಯಾಗಿದೆ. ಮಂಗಳವಾರ...

Published On : Friday, October 18th, 2019‘ಈ ಬಡ ಮಹಿಳೆಗೆ ಉಡುಪು ನೀಡಿ ಸಹಾಯ ಮಾಡಿ’…?!

ಸಿನಿಮಾ ಡೆಸ್ಕ್ : ಬಾಲಿವುಡ್ ನಟಿ ಸಾರಾ ಖಾನ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್ ಗೆ ಕಾರಣವಾಗಿದ್ದಾರೆ. ಹೌದು, ನಟಿ ಸಾರಾ ಅಲಿಖಾನ್ ಅವರ ಫೋಟೋವೊಂದು...

Published On : Thursday, October 17th, 2019


‘ಲಿವ್ ಇನ್ ರಿಲೇಶನ್ ಶಿಪ್’ ಬಗ್ಗೆ ಗುಳಿಕೆನ್ನೆ ಚೆಲುವೆ ದೀಪಿಕಾ ಹೇಳಿದ್ದೇನು..?

ಸಿನಿಮಾ ಡೆಸ್ಕ್ : ಲಿವ್ ಇನ್ ರಿಲೇಶನ್ ಶಿಪ್ ಬಗ್ಗೆ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಮಾತನಾಡಿದ್ದಾರೆ. ಮದುವೆಗೂ ಮುನ್ನ ಸಹಜೀವನ ನಡೆಸಿದ್ರೆ ನಂತರ ಒಬ್ಬರ...

Published On : Wednesday, October 16th, 2019


‘ಮಾದಕ ಬೆಡಗಿ’ ಸನ್ನಿ ಮಗಳಿಗೆ ಹುಟ್ಟುಹಬ್ಬದ ಸಂಭ್ರಮ : ಇನ್ ಸ್ಟಾಗ್ರಾಂ ನಲ್ಲಿ ಫ್ಯಾಮಿಲಿ ಫೋಟೋ ಪೋಸ್ಟ್

ಸಿನಿಮಾ ಡೆಸ್ಕ್ : ಬಾಲಿವುಡ್ ಮಾದಕ ಬೆಡಗಿ ಸನ್ನಿ ಲಿಯೋನ್ ತಮ್ಮ ಪತಿ ಡೇನಿಯಲ್ ಜೊತೆ ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಯೆಸ್, ಸೋಮವಾರ ಸನ್ನಿ...

Published On : Tuesday, October 15th, 2019‘ಡಿಂಪಲ್’ ಬೆಡಗಿ ದೀಪಿಕಾ ಪಡುಕೋಣೆ ಗರ್ಭಿಣಿ….?

ಸಿನಿಮಾ ಡೆಸ್ಕ್ :   ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ  ಈಗಲೇ ತಮಗೆ ಮಕ್ಕಳು ಬೇಡ ಎಂದು ಹೇಳಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ದೀಪಿಕಾ ಈ...

Published On : Saturday, October 12th, 2019


ಬಿಗ್ ಬಾಸ್-13 ಸೀಸನ್ ನಲ್ಲೊಂದು ‘ಅಚಾನಕ್ ಘಟನೆ’: ಸ್ಪರ್ಧಿ ಕೊಯಿನಾ ಮಿತ್ರಾಗೆ ‘ಬಾತ್ ರೂಂ’ನಲ್ಲಿ ಆಗಿದ್ದೇನು..?

ನ್ಯೂಸ್ ಡೆಸ್ಕ್ : ಹಿಂದಿಯ ಬಿಗ್ ಬಾಸ್ 13ನೇ ಆವೃತ್ತಿ ಅದ್ಯಾಕೋ ಆರಂಭವಾದಗಿನಿಂದ ಒಂದಲ್ಲ ಒಂದು ರೀತಿ ಸುದ್ದಿಯಾಗುತ್ತಲೇ ಇದೆ. ಎಡವಟ್ಟುಗಳಿಂದಾಗಿಯೇ ಈ ಸೀಸನ್ ಅಭಿಮಾನಿಗಳನ್ನು...

Published On : Saturday, October 12th, 2019


‘ಸ್ಕೈ ಈಸ್‌ ಪಿಂಕ್‌’ : ಪ್ರಿಯಾಂಕಾ-ಫರ್ಹಾನ್ ಬೆಡ್ ರೂಮ್ ಸೀನ್ ಲೀಕ್

ಸಿನಿಮಾ ಡೆಸ್ಕ್ :  ಬಾಲಿವುಡ್‌ ನಟ ಫರ್ಹಾನ್‌ ಅಖ್ತರ್‌ ಮತ್ತು ಪ್ರಿಯಾಂಕಾ ಚೋಪ್ರ ನಟನೆಯ ‘ದ ಸ್ಕೈ ಈಸ್‌ ಪಿಂಕ್‌’ ಚಿತ್ರದ ಬೆಡ್‌ರೂಮ್‌ ಸೀನ್‌ವೊಂದು ಸಾಮಾಜಿಕ...

Published On : Wednesday, October 9th, 2019‘Kissing’ ಫೋಟೋ ಹಂಚಿಕೊಂಡು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ನಟಿ..!

ಸಿನಿಮಾ ಡೆಸ್ಕ್ : ಬಾಲಿವುಡ್ ನಟಿ ಎವೆಲಿನ್ ಶರ್ಮಾ ಅಭಿಮಾನಿಗಳಿಗೊಂದು ಸಿಹಿಸುದ್ದಿ ಕೊಟ್ಟಿದ್ದಾರೆ.  ಹೌದು, ನಟಿ ಎವೆಲಿನ್ ಶರ್ಮಾ ಅವರು ತಾವು ಎಂಗೇಜ್ ಆಗಿರುವ ವಿಷಯವನ್ನು...

Published On : Tuesday, October 8th, 2019


1 2 3 32
Food
Beauty Tips
books Corner
Current Affairs
Astrology
Cricket Score
Poll Questions