ವಸಡಿನಲ್ಲಿ ಉಂಟಾಗುವ ರಕ್ತಸ್ರಾವಕ್ಕೆ ಇಲ್ಲಿದೆ ಮನೆ ಮದ್ದು


Friday, December 7th, 2018 5:17 am


ಸ್ಪೆಷಲ್ ಡೆಸ್ಕ್: ವಸಡು ಹಲ್ಲುಗಳಿಗೆ ಅಧಾರವಾಗಿರುವಂತಹುದು ವಸಡು ಗಟ್ಟಿಯಾಗಿದ್ದರೆ ಮಾತ್ರವೇ ಹಲ್ಲುಗಳು ಉಳಿಯಲು ಸಾದ್ಯ ಹಲ್ಲುಜ್ಜುವಾಗ ವಸಡಿನಲ್ಲಿ ರಕ್ತಸ್ರಾವವಾಗುತ್ತಿದೆ ಎಂದರೆ ಎಂದರೆ ವಿಟಮಿನ್ಗಳು ಲೋಪಿಸಿವೆ ಎಂದರ್ಥ,ಇದನ್ನು ನಿರ್ಲಕ್ಷ್ಯ ಮಾಡಕೂಡದು.
1. ವಿಟಮಿನ್ ಸಿ ಸಮೃದ್ದವಾಗಿರುವ ನಿಂಬೆ ಕಿತ್ತಳೆ ಮೂಸಂಬಿ ಇತ್ಯಾಧಿ ಹಳದಿ ಬಣ್ಣದ ಹಣ್ಣುಗಳನ್ನು ಸೇವಿಸಬೇಕು
2.ಅಳಲೆಕಾಯಿ ಚೂರ್ಣವನ್ನು ಜೇನುತುಪ್ಪದೊಂದಿಗೆ ಬೆರಸಿ ವಸಡಿಗೆ ಹಚ್ಚಿ .
3. ಸೇಬಿನ ತುಂಡಿನಿಂದ ವಸಡನ್ನು ಮೃದುವಾಗಿ ಉಜ್ಜಬೇಕು.
4ಒಂದು ಹಿಡಿ ಎಳೆ ನೇರಳೆ ಅಥವಾ ದಾಳಿಂಬೆ ಎಲೆಗಳನ್ನು ಬಾಯಿಗೆ ಹಾಕಿಕೊಂಡು ಚೆನ್ನಾಗಿ ಅಗಿದು ಉಗುಳಿರಿ ಇದನ್ನು ದಿನಕ್ಕೆ ನಾಲ್ಕೈದು ಸಲ ಮಾಡಬೇಕು
5. ಟೋಮಟೋ ಹಣ್ಣಿನ ರಸವನ್ನು ದಿನಕ್ಕೆ ೪-೬ ಸಲ ಸೇವಿಸಬೇಕು.
6. ಇಪ್ಪೆ ಮರದ ತೊಗಟೆಯಿಂದ ಕಷಾಯ ತಯಾರಿಸಿ ಬಾಯಿ ಮುಕ್ಕಳಿಸುವುದು
7.ನೇರಳೆಮರದತೊಗಟೆಯಿಂದ ಕಷಾಯ ತಯಾರಿಸಿ ಬಾಯಿ ಮುಕ್ಕಳಿಸಿ.
8. ಬೆವಿನ ಎಲೆಗಳ ಕಷಾಯದಿಂದ ಬಾಯಿ ಮುಕ್ಕಳಿಸುವುದು ವಸಡಿನ ಬೇನೆಗಾಗಿ ಅತ್ಯುತ್ತಮ ಔಷಧಿಯಾಗಿದೆ.
9.ಒಣ ಶುಂಠಿಯ ತುಂಡನ್ನು ಬಾಯೋಳಿರಿಸಿಕೊಂಡು ಜಗಿಯುತ್ತಿದ್ದರೆ ಬಾಯಲ್ಲಿ ನೀರೂರುತ್ತಾ ಹೋಗುವುದು. ಮತ್ತು ವಸಡಿನ ಹುಣ್ಣು ಗುಣವಾಗುವುದು.
10. ಕಾಲುಕಪ್ ರೋಸ್ ವಾಟರ್ ನಲ್ಲಿ ಒಂದಿಷ್ಟು ನಿಂಬೆರಸ ಬೆರಸಿ ಬಾಯಿ ಮುಕ್ಕಳಿಸುವುದು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions