ಸುಭಾಷಿತ :

Sunday, January 26 , 2020 4:16 AM

ಈ ಸ್ಪೀಕರ್ ಕೆಟ್ಟುಹೋಗಿದೆ : ಟ್ವಿಟರ್‌ನಲ್ಲಿ ಹರಿದು ಹೋಗಿರುವ ‘ಸ್ಪೀಕರ್‌’ ಫೋಟೋ ಹಾಕಿ ರಮೇಶ್‌‌ ಕಾಲೆಳೆದ ಕೆ.ಎಸ್.ಈಶ್ವರಪ್ಪ


Thursday, July 18th, 2019 6:36 pm

ಬೆಂಗಳೂರು : ಕೆ.ಎಸ್.ಈಶ್ವರಪ್ಪ ಅವರು ಹರಿದಿರುವ ಸ್ಪೀಕರ್ ಫೋಟೋವನ್ನು ಟ್ವೀಟ್ ಮಾಡಿ, ಈ ಸ್ಪೀಕರ್ ಕೆಟ್ಟುಹೋಗಿದೆ ಎಂದು ಬರೆದುಕೊಂಡಿದ್ದಾರೆ.

ಇದೇ ವೇಳೆ ಅನುಪ್ ಕುಲಕರ್ಣಿ ಎಂಬವರು, ಸ್ಪೀಕರ್ ಕೆಟ್ಟು ಹೋಗಿದೆ. ಸ್ಪೀಕರ್ ಕೆಟ್ಟರೆ ಅದರಲ್ಲಿರುವ ಮ್ಯಾಗ್ನೆಟ್‍ಗೆ ಬೆಲೆಯಿಲ್ಲ ಎಂದು ಬರೆದುಕೊಂಡಿದ್ದಾರೆ.ಮಲ್ಲಿಕಾರ್ಜುನ ಸಜ್ಜನ್ ಎಂಬವರು ಸೋಮವಾರ ಹೊಸ ಸ್ಪೀಕರ್ ಬರುತ್ತೆ ಬಿಡಿ ಸರ್ ಎಂದು ಕಮೆಂಟ್ ಮಾಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions