ಸುಭಾಷಿತ :

Friday, November 22 , 2019 6:48 AM

ತಮಿಳಿನ ‘ಬಿಗಿಲ್’ ಫಿಲ್ಮ್ ಟ್ರೇಲರ್ ರಿಲೀಸ್ : ಮಾಸ್ ಗೆಟಪ್ ನಲ್ಲಿ ದಳಪತಿ ವಿಜಯ್ ಮಿಂಚಿಂಗ್


Saturday, October 12th, 2019 7:45 pm

ಸಿನಿಮಾ ಡೆಸ್ಕ್ : ವಿಜಯ್ ಹಾಗೂ ನಯನತಾರಾ ಕಾಂಬಿನೇಷನ್ ನ ಬಹು ನಿರೀಕ್ಷಿತ ಬಿಗಿಲ್ ಟ್ರೇಲರ್ ಶನಿವಾರ ರಿಲೀಸ್ ಆಗಿದ್ದು, ಸಿನಿಪ್ರಿಯರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಹೌದು, ಫುಟ್ ಬಾಲ್ ಕೋಚ್ ಆಗಿ ವಿಜಯ್ ಕಾಣಿಸಿಕೊಂಡಿದ್ದು, ವಿಜಯ್ ಮಾಸ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 180 ರೂ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಚಿತ್ರದ ಟ್ರೇಲರ್ ಸಖತ್ ರಿಚ್ ಆಗಿ ಮೂಡಿ ಬಂದಿದೆ.

ಅಟ್ಲಿ ಕುಮಾರ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದು, ಎಜಿಎಸ್ ಎಂಟರ್ ಟೈನ್ ಮೆಂಟ್ ಚಿತ್ರ ನಿರ್ಮಾಣ ಮಾಡಿದೆ. ಸಂಗೀತ ಸಾಮ್ರಾಟ ಎ.ಆರ್ ರೆಹಮಾನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಕಾತಿರ್, ಯೋಗಿ ಬಾಬು, ಇಂಧುಜಾ ರವಿಚಂದ್ರನ್, ವರ್ಷ ಬೊಲ್ಲಮ್ಮ ಸೇರಿದಂತೆ ಹಲವರು ನಟಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions