-->

ವೀರ್ಯ ವೃದ್ದಿಯಾಗಬೇಕೇ..? ಈ ತರಕಾರಿಯೇ ಬೆಸ್ಟ್ ಮೆಡಿಸಿನ್..!


Tuesday, April 16th, 2019 1:28 pm


ಸ್ಪೆಷಲ್ ಡೆಸ್ಕ್: ನೀವು ಸೋರೆಕಾಯಿಯನ್ನು ಕ್ರಮವಾಗಿ ನಿಮ್ಮ ಆಹಾರದಲ್ಲಿ ಬಳಸಬೇಕು. ಆಗ ಮೂತ್ರದ ಉರಿ, ಹೊಟ್ಟೆ ಉರಿ ಗುಣವಾಗುತ್ತದೆ. ಯಾಕೆಂದರೆ ಸೋರೆಕಾಯಿ ದೇಹಕ್ಕೆ ತಂಪು. ನಿಮ್ಮ ಕೈ ಮತ್ತು ಕಾಲುಗಳಲ್ಲಿ ಉರಿ ಉಂಟಾದಾಗ, ಸೋರೆಕಾಯಿಯ ತುರಿಯನ್ನು ನೀರಿಗೆ ಹಾಕಿ ಅದರಲ್ಲಿ ಅಂಗೈ ಮತ್ತು ಪಾದಗಳನ್ನು ನೆನೆಸಬೇಕು. ಉರಿ ಕಡಿಮೆಯಾಗುತ್ತದೆ. ಸೋರೆಕಾಯಿಯ ಹಲ್ವ ಮಾಡಿ ಸೇವಿಸಿದರೆ ಶಕ್ತಿ ಹೆಚ್ಚುತ್ತದೆ. ವೀರ್ಯವೃದ್ದಿಯಾಗುತ್ತದೆ. ಹಾಗೂ ಶೀಘ್ರ ವೀರ್ಯಸ್ಖಲನ ನಿವಾರಣೆಯಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions