‘ಸಂಕ್ರಾಂತಿ’ ಸಂಭ್ರಮದಲ್ಲಿರುವ ಜನತೆಗೆ BBMP ಖಡಕ್ ಸಂದೇಶ..ಏನದು..?


Monday, January 14th, 2019 8:58 pm

ಬೆಂಗಳೂರು : ಎಲ್ಲಡೆ ಸಂಕ್ರಾಂತಿ ಹಬ್ಬದ ಸಂಭ್ರಮ ಸಂಭ್ರಮದಲ್ಲಿರುವ ಜನರಿಗೆ ಬಿಬಿಎಂಪಿ ಖಡಕ್ ಎಚ್ಚರಿಕೆಯೊಂದನ್ನು ನೀಡಿದೆ.

ಯೆಸ್, ಹಬ್ಬದ ಆಚರಣೆ ನಂತರ ಉಂಟಾಗುವ ತ್ಯಾಜ್ಯ, ಕಸ. ಹೂವಿನ ರಾಶಿ, ಇನ್ನಿತರ ಕಸ ಬಿಸಾಡಿದರೆ ಭಾರಿ ದಂಡ ತೆರಬೇಕಾದೀತು ಎಚ್ಚರ.

ಯೆಸ್, ಸಂಕ್ರಾಂತಿ ಹಬ್ಬದ ಕಸವನ್ನು ಜನರೇ ಕ್ಲೀನ್ ಮಾಡುವಂತೆ ಸೂಚಿಸಿದೆ. ಹೂವು, ಕಬ್ಬು, ಹಣ್ಣು ಸೇರಿದಂತೆ ಉಂಟಾಗುವ ತ್ಯಾಜ್ಯಗಳನ್ನು ಮನೆ ಬಾಗಿಲಿಗೆ ಬರುವ ಗಾಡಿಗೆ ಹಾಕಬೇಕು., ಬದಲಾಗಿ ರಸ್ತೆಯಲ್ಲಿ ಎಲ್ಲೆಂದರಲ್ಲಿ ಎಸೆದರೆ ದಂಡ ವಿಧಿಸಲಾಗುವುದು ಎಂದು ಬಿಬಿಎಂಪಿ ಖಡಕ್ ಸಂದೇಶ ರವಾನಿಸಿದೆ. ಬಿಬಿಎಂಪಿ ಅಪರ ಆಯುಕ್ತ ರಂದೀಪ್.ಡಿ ಸೂಚನೆ ನೀಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions