-->

ಪತಿಯ ಸಾವಿನಲ್ಲೂ ಸಾರ್ಥಕತೆ ಮೆರೆದ ಗರ್ಭಿಣಿ ಪತಿ : ಅಪಘಾತದಲ್ಲಿ ಮೃತಪಟ್ಟ ಪತಿಯ ಅಂಗಾಗ ದಾನ


Sunday, November 4th, 2018 6:32 pm

ಬೆಂಗಳೂರು: ಆಕೆ 8 ತಿಂಗಳ ಗರ್ಭಿಣಿ… ಮಗುವಿನ ಜನನದ ಕನಸು ಕಂಡವಳಿಗೆ ಗಂಡನ ಸಾವಿನ ಸುದ್ದಿ ಭರಸಿಡಿಲು ಬಡಿದಂತಾಗಿತ್ತು.

ಅಪಘಾತದಲ್ಲಿ ಗಾಯಗೊಂಡ ಪತಿ, ತುರ್ತುನಿಘ  ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು. ಬದುಕಿ ಬರುತ್ತಾರೆ ಎಂಬ ನಿರೀಕ್ಷೆ ಕಳೆದ ನಿನ್ನೆ ಹುಸಿಯಾಯಿತು. ಗಂಡನ ಸಾವಿನ ಸುದ್ದಿಗೆ ಎದೆ ಗುಂದಲಿಲ್ಲ, ಧೈರ್ಯ ಮಾಡಿದ ಪತ್ನಿ ಮಾಡಿದ ನಿರ್ಧಾರ ಇಂದು ನಾಲ್ಕೈದು ಜನರಿಗೆ ಮರು ಜೀವ ನೀಡಿದೆ.

ಹೌದು..ಯಶವಂತಪುರದ ಸ್ಪರ್ಷ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಪತಿಯ ಕಿಡ್ನಿ, ಹೃದಯ, ಕಣ್ಣನ್ನು, 8 ತಿಂಗಳ ಗರ್ಭಿಣಿ ಪತ್ನಿ ಒಪ್ಪಿಗೆ ನೀಡಿ ಮಾನವೀಯತೆ ಮೆರೆದಿದ್ದಾಳೆ. ಈ ಮೂಲಕ ನಾಲ್ಕೈದು ಜೀವಕ್ಕೆ ಮರು ಜೀವ ನೀಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions