-->

ಟೇಸ್ಟಿ ಮತ್ತು ಹೆಲ್ತಿ ಬನಾನ ಸ್ಮೂತಿ


Monday, April 15th, 2019 11:34 am

ಸ್ಪೆಷಲ್ ಡೆಸ್ಕ್ : ಬೇಸಿಗೆಯಲ್ಲಿ ಆರೋಗ್ಯಕ್ಕೆ ಉತ್ತಮ ಬನಾನ ಸ್ಮೂತಿ. ಇದನ್ನು ತಯಾರಿಸೋದು ತುಂಬಾ ಸುಲಭ. ಬಾಳೆಹಣ್ಣು ತಿನ್ನದ ಮಕ್ಕಳಿಗೂ ಇದನ್ನು ಮಾಡಿ ತಿನ್ನಿಸಿದರೆ ಅವರು ಇಷ್ಟ ಪಟ್ಟು ತಿನ್ನೋದು ಖಂಡಿತಾ. ಅಂತಹ ಬನಾನ ಸ್ಮೂತಿ ಮಾಡೋದು ಹೇಗೆ ನೋಡೋಣ….

ಬೇಕಾಗುವ ಸಾಮಾಗ್ರಿಗಳು : 2 ಚಮಚ ಜೇನು, ಯೋಗರ್ಟ್, 1 ಕಪ್ ಬಾಳೆಹಣ್ಣು, 1 ಚಮಚ ವೆನಿಲ್ಲಾ ಎಸೆನ್ಸ್, ಅರ್ಧ ಕಪ್ ಗೋಡಂಬಿ, 1 ಏಲಕ್ಕಿ, ಸ್ವಲ್ಪ ಐಸ್ ಕ್ಯೂಬ್ಸ್

ತಯಾರಿಸುವ ವಿಧಾನ : 
ಮಿಕ್ಸಿಯಲ್ಲಿ ಐಸ್ ಕ್ಯೂಬ್ಸ್ ಬಿಟ್ಟು ಉಳಿದೆಲ್ಲಾ ಸಾಮಾಗ್ರಿಗಳನ್ನು ಹಾಕಿ ಚೆನ್ನಾಗಿ ಗ್ರೈಂಡ್ ಮಾಡಬೇಕು. ನಂತರ ಇದಕ್ಕೆ ಐಸ್ ಕ್ಯೂಬ್ಸ್ ಹಾಕಿದರೆ ಬನಾನ ಸ್ಮೂತಿ ರೆಡಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions