ಸೌಂಡ್ ಮಾಡ್ತಿದೆ ‘ಬಜಾರ್’ ಚಿತ್ರದ ಈ ಲವ್ ಫೇಲ್ಯೂರ್ ಸಾಂಗ್


Thursday, September 20th, 2018 8:04 pm

ಸಿನಿಮಾಡೆಸ್ಕ್ : ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರ ಟ್ರೇಲರ್ ನಿಂದಲೇ ಸಖತ್ ಸದ್ದು ಮಾಡ್ತಿದೆ. ಈಗ ಚಿತ್ರೀಕರಣ ಮುಗಿಸಿಕೊಂಡಿರುವ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ.

ಬಜಾರ್ ಸಿನಿಮಾದ ಮೊದಲ ಹಾಡು ಬಿಡುಗಡೆ ಆಗಿ ಯೂಟ್ಯೂಬ್ ನಲ್ಲಿ ಸದ್ದು ಮಾಡ್ತಿದೆ ಲವ್ ಫೆಲ್ಯೂರ್ ಆಗೋಯ್ತು ನಂಗೆ..ಫೀಲ್ ಅಂತೂ ಸೂಪರು ಕಣ್ಣೀರ ಜೊತೆಗೆ…ಎಂಬ ಹಾಡನ್ನು ವಿಜಯ್ ಪ್ರಕಾಶ ಹಾಡಿದ್ದು ಈ ಹಾಡು ಸಖತ್ ಸದ್ದು ಮಾಡ್ತಿದೆ.

ಬಜಾರ್ ಸಿನಿಮಾಗೆ ಸಿಂಪಲ್ ಸುನಿ ಅವರೇ ಚಿತ್ರಕಥೆ ಬರೆದಿದ್ದಾರೆ. ತಮ್ಮೇಗೌಡ ಎಂಬುವರು ಸಿನಿಮಾವನ್ನು ನಿರ್ಮಿಸಿದ್ದಾರೆ. ಧನ್ ವೀರ್ ಜೊತೆ ಆದಿತಿ ಪ್ರಭುದೇವ್, ಶರತ್ ಲೋಹಿತಾಶ್ವ, ಸಾಧುಕೋಕಿಲ, ಅರುಣಾ ಬಾಲ್ ರಾಜ್, ಮಂಜುನಾಥ್ ಹೆಗ್ಡೆ ಹಾಗೂ ಇನ್ನಿತರರು ನಟಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions