ಬೈಕ್ ಖರೀದಿಗೆ ಇದೊಂದು ಸುವರ್ಣಾವಕಾಶ : ಅಗ್ಗದ ಬೆಲೆಗೆ ಹೊಸ ಬಜಾಜ್ ಸಿಟಿ 100


Friday, March 23rd, 2018 6:44 pm

ನ್ಯೂಸ್ ಡೆಸ್ಕ್ : ಬೈಕ್ ಖರೀದಿಸಬೇಕೆಂಬ ಪ್ಲ್ಯಾನ್ ಹಾಕ್ಕೊಂಡಿದೀರಾ..ಅಗ್ಗದ ಬೆಲೆಗೆ ಬೈಲೆಗೆ ಬೈಕ್ ಸಿಕ್ಕರೆ ಹೇಗೆ ಎಂದು ಯೋಚಿಸ್ತಿದ್ದೀರಾ…ಹಾಗಾದರೆ ಬೈಕ್ ಖರೀದಿಗೆ ಇದೊಂದು ಸುವರ್ಣಾವಕಾಶ.

ಯೆಸ್, ನೂತನ ತಂತ್ರಜ್ಞಾನಗಳನ್ನು ಹೊಂದಿರುವ ಬಜಾಜ್ ಸಿಟಿ 100 ಮಾದರಿಗಳನ್ನು ಭಾರತದಲ್ಲಿ ಬಿಡುಗಡೆಗೊಂಡಿದ್ದು, ಆರಂಭಿಕ ಬೆಲೆಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.30,714ಕ್ಕೆ ಸಿಗಲಿದೆ. ಹೊಸ ವಿನ್ಯಾಸಗಳೊಂದಿಗೆ ಸಿದ್ಧಗೊಂಡಿರುವ ಸಿಟಿ 100 ಬೈಕ್‌ಗಳು ಒಟ್ಟು 3 ವಿವಿಧ ನಮೂನೆಗಳಲ್ಲಿ ಬಿಡುಗಡೆಗೊಂಡಿದ್ದು, ಹೊಸ ಮಾದರಿಗಳಲ್ಲಿ ಬಿಎಸ್-4 ಸೇರಿದಂತೆ ಎಎಚ್‍‌ಎ ಸೌಲಭ್ಯಗಳನ್ನು ಒಳಗೊಂಡಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Jobs
State
Current Affairs
Campus
Astrology
Cricket Score
Poll Questions