ನಾಳೆ ಆಟೋ, ಕ್ಯಾಬ್ ಇರುತ್ತೆ…ಹೆಚ್ಚು ಹಣ ವಸೂಲಿ ಮಾಡಿದ್ರೆ ಮುಲಾಜಿಲ್ಲದೇ ದೂರು ನೀಡಿ.!


Wednesday, April 17th, 2019 9:36 pm

ಬೆಂಗಳೂರು :  ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ಸಜ್ಜಾಗಿದೆ.

ಈ ಹಿನ್ನೆಲೆ ಚುನಾವಣಾ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಸರಬರಾಜು ಹಿನ್ನೆಲೆ ಚುನಾವಣಾ ಆಯೋಗ  3, 314 ಕೆ ಎಸ್ ಆರ್ ಟಿಸಿ  ಹಾಗೂ 2000 ಬಿಎಂಟಿಸಿ ಬಸ್ ಗಳನ್ನು ಪಡೆದು ನಿಯೋಜನೆ ಮಾಡಿದೆ.

ಇನ್ನೂ ಎಂದಿನಂತೆ ಆಟೋಗಳು ರಸ್ತೆಗಿಳಿದು ಸಾರ್ವಜನಿಕರಿಗೆ ಸಾರಿಗೆ ಸೇವೆ ನೀಡಲಿದೆ.  ಬಿಎಂಟಿಸ್ ಬಸ್ ಗಳು ಹಾಗೂ ಆಟೋಗಳ ಜೊತೆಗೆ ಸಂಚಾರಕ್ಕೆ ಖಾಸಗಿ ಕ್ಯಾಬ್ ಗಳ ಸಾತ್ ಸಿಗಲಿದೆ.  ಇನ್ನೂ ಓಲಾ ಹಾಗೂ ಊಬರ್  ಊಬರ್ ಓಡಾಟದಲ್ಲಿ ಯಾವುದೇ ವ್ಯತ್ಯಯ ಇರೋದಿಲ್ಲ.  ಜೊತೆಗೆ ದರದಲ್ಲೂ ಯಾವುದೇ ಬದಲಾವಣೆ ಇರೋದಿಲ್ಲ.  ಒಂದು ವೇಳೆ ಯಾರಾದರೂ ಹೆಚ್ಚು ಹಣ  ವಸೂಲಿ ಮಾಡಿದರೆ ಸಾರಿಗೆ ಇಲಾಖೆಗೆ ದೂರು ನೀಡಬಹುದು ಎಂದು ಸಾರಿಗೆ ಇಲಾಖೆ ತಿಳಿಸಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions