ಸುಭಾಷಿತ :

Monday, September 23 , 2019 3:54 PM

ಇಂದಿನ ರಾಶಿ ಫಲ ಹಾಗೂ ಪಂಚಾಂಗ (20 -05-2019) ಸೋಮವಾರ


Monday, May 20th, 2019 8:13 am

ಮೇಷ ರಾಶಿ – ಅನಾರೋಗ್ಯ ಕಾಡುತ್ತದೆ ಎಚ್ಚರ ವಹಿಸಿ ಆರ್ಥಿಕ ಚೇತರಿಕೆ ಮಕ್ಕಳೊಂದಿಗೆ ಎಚ್ಚರದಿಂದ ವರ್ತಿಸಿ ಸಾಧನೆಗಳಿಗೆ ಉತ್ತಮ ದಿನ ಕೆಲಸದ ವಾತಾವರಣದಲ್ಲಿ ಕಿರಿಕಿರಿಯ ಅನುಭವ ದಾಂಪತ್ಯದಲ್ಲಿ ಆನಂದ, ಪಂಡಿತ್ ರಾಘವ್ ದೀಕ್ಷಿತ ಪ್ರಸಾದ್ ದೈವಜ್ಞ ಜ್ಯೋತಿಷ್ಯರು 9980214908

ವೃಷಭ ರಾಶಿ – ಉತ್ಸಾಹ ಮತ್ತು ಭಾವನೆಗಳನ್ನು ನಿಯಂತ್ರಿಸಿ ಆರ್ಥಿಕತೆ ಸುಧಾರಿಸಿದರು ಖರ್ಚುಗಳ ಅಧಿಕ ಮನೆಯವರೊಂದಿಗೆ ಸಮಯ ಕಳೆಯಿರಿ ವ್ಯಾಪಾರಿಗಳಿಗೆ ಉತ್ತಮ ದಿನ ಇತರರಿಗೆ ಸಹಾಯ ಮಾಡುವ ನಿಮ್ಮ ಗುಣ ಗೌರವಾದರಗಳನ್ನು ನೀಡುತ್ತದೆ ಸಂಗಾತಿಯಿಂದ ಕೆಲಸಕ್ಕೆ ತೊಂದರೆ ಆದರೆ ನಂತರದಲ್ಲಿ ಸರಿಯಾಗುತ್ತದೆ, 9980214908

ಮಿಥುನ ರಾಶಿ – ನಿರಾಶಾವಾದಿ ತನ ಸಲ್ಲದು ವಿಶ್ವಾಸ ಮತ್ತು ಧೈರ್ಯವನ್ನು ತಂದುಕೊಳ್ಳಿ ಕೆಟ್ಟ ಆಲೋಚನೆಗಳನ್ನು ಬಿಟ್ಟು ಬಿಡಿ ಅಧಿಕ ಖರ್ಚು ನೆಮ್ಮದಿಯನ್ನು ಹಾಳು ಮಾಡುತ್ತದೆ ಹೊಸ ಗೆಳೆತನ ಲಭ್ಯ ಭಾವನಾತ್ಮಕವಾಗಿ ಸಮಸ್ಯೆಗಳು ಎದುರಾಗುತ್ತದೆ ಹಿರಿಯರ ಮಾರ್ಗದರ್ಶನದಿಂದ ಯಶಸ್ಸನ್ನು ಗಳಿಸುವಿರಿ ದಾಂಪತ್ಯದಲ್ಲಿ ವಿರಸ ಕಾಣುತ್ತದೆ ಸಹನೆಯನ್ನು ಕಾಯ್ದುಕೊಳ್ಳಿ, ಪಂಡಿತ್ ರಾಘವ್ ದೀಕ್ಷಿತ ಪ್ರಸಾದ್ ದೈವಜ್ಞ ಜ್ಯೋತಿಷ್ಯರು 9980214908

ಕರ್ಕಾಟಕ ರಾಶಿ – ವಿಶ್ವಾಸ ಅಧಿಕವಾಗುತ್ತದೆ ವಿಶ್ರಾಂತಿ ಪಡೆಯಲು ಸಮಯ ನೀಡಿ ಅಧಿಕ ಖರ್ಚುಗಳನ್ನು ನಿಯಂತ್ರಿಸಿ ಮನೆ ಕೆಲಸಗಳನ್ನು ಮಾಡಿ ಎಂದು ಅಧಿಕಾರವನ್ನು ಪಡೆಯುವಿರಿ ಗೊಂದಲಮಯ ವಾತಾವರಣ ನಿಮ್ಮ ಸುತ್ತ ಮುತ್ತಲು ಇರುತ್ತದೆ ದಾಂಪತ್ಯ ಉತ್ತಮವಾಗಿರುತ್ತದೆ, 9980214908

ಸಿಂಹ ರಾಶಿ – ಆತ್ಮವಿಶ್ವಾಸ ಮತ್ತು ಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಿ ಇಲ್ಲವಾದಲ್ಲಿ ಸಮಸ್ಯೆಗಳನ್ನು ಎದುರಿಸಲು ಕಷ್ಟ ಆಗುತ್ತದೆ ಹುಡುಗೀರ ಬಗ್ಗೆ ಸರಿಯಾದ ಆಲೋಚನೆ ಆತ್ಮೀಯರನ್ನು ಭೇಟಿ ಮಾಡಲು ಉತ್ತಮ ದಿನ ಜಂಟಿ ಯೋಜನೆಗಳು ಭರವಸೆಯನ್ನು ನೀಡುತ್ತದೆ ಸಹೋದ್ಯೋಗಿಗಳೊಂದಿಗೆ ಅಭಿಪ್ರಾಯ ವ್ಯತ್ಯಾಸ ಕಾಡುತ್ತದೆ ದಾಂಪತ್ಯ ಉತ್ತಮ, 9980214908

ಕನ್ಯಾ ರಾಶಿ – ಪ್ರವಾಸದಿಂದ ಸಂತಸ ಆರ್ಥಿಕ ಕೊರತೆ ಕಾಡುತ್ತದೆ ಮನೆಯಲ್ಲಿ ಸಂತಸದ ಸುದ್ದಿ ಉತ್ತಮ ವಾತಾವರಣವನ್ನು ಸೃಷ್ಟಿಸುತ್ತದೆ ಮೇಲ್ವರ್ಗದ ಅಧಿಕಾರಿಗಳಿಂದ ಕಿರಿಕಿರಿ ಎದುರಿಸಬೇಕಾಗುತ್ತದೆ ಸಹನೆಯನ್ನು ಕಾಯ್ದುಕೊಳ್ಳಿ ದಾಂಪತ್ಯ ಉತ್ತಮ, ಪಂಡಿತ್ ರಾಘವ್ ದೀಕ್ಷಿತ ಪ್ರಸಾದ್ ದೈವಜ್ಞ ಜ್ಯೋತಿಷ್ಯರು 9980214908

ತುಲಾ ರಾಶಿ – ಆಹಾರದ ಬಗ್ಗೆ ಕಾಳಜಿ ಇರಲಿ ಆತ್ಮೀಯರಿಂದ ಆದಾಯದ ನೂತನ ದಾರಿಗಳು ಕಂಡುಬರುತ್ತದೆ ಮನೆಯವರೊಂದಿಗೆ ಸಂತೋಷವನ್ನು ಹಂಚಿಕೊಳ್ಳಿ ಇತರರಿಗೆ ಸರಿಯಾದ ಸಲಹೆಗಳನ್ನು ನೀಡಿರಿ ಸ್ಪರ್ಧೆಗಳಲ್ಲಿ ಜಯ ನಿಮ್ಮದೇ ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಿ ಸಂಗಾತಿಯೊಂದಿಗೆ ಎಚ್ಚರದಿಂದ ವರ್ತಿಸಿ ಇಲ್ಲವಾದಲ್ಲಿ ಸಮಸ್ಯೆಗಳು ಎದುರಾಗುತ್ತದೆ,
9980214908

ವೃಶ್ಚಿಕ ರಾಶಿ – ಆಟೋಟಗಳಲ್ಲಿ ಭಾಗವಹಿಸಿ ಮನೆಯವರ ಸಹಾಯದಿಂದ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತದೆ ನಿಮ್ಮ ಆತ್ಮೀಯರು ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ ಕಚೇರಿಯಲ್ಲಿ ವಾತಾವರಣವನ್ನು ಅರ್ಥೈಸಿಕೊಳ್ಳುವುದು ಉತ್ತಮ ಕೆಲಸ ಕಾರ್ಯಗಳಿಂದ ಮತ್ತು ಉತ್ತಮ ವಿಚಾರಗಳಿಂದ ತುಂಬಿರುವಿರಿ ಉತ್ತಮ ಆದಾಯ ಗಳಿಸುವಿರಿ ದಾಂಪತ್ಯ ಉತ್ತಮ, ಪಂಡಿತ್ ರಾಘವ್ ದೀಕ್ಷಿತ ಪ್ರಸಾದ್ ದೈವಜ್ಞ ಜ್ಯೋತಿಷ್ಯರು 9980214908

ಧನು ರಾಶಿ – ಓದಿನ ತಮನ ಮಾಡಿ ಸ್ವರ್ಣ ಹುಡುಗಿ ಲಾಭವನ್ನು ನೀಡುತ್ತದೆ ಮನೆಯವರ ಸಂತೋಷಕ್ಕಾಗಿ ಸಮಯವನ್ನು ಮೀಸಲಿಡಿ ಯಶಸ್ಸಿಗೆ ಕಠಿಣ ಪರಿಶ್ರಮ ಅಗತ್ಯ ಪ್ರಯಾಣದಲ್ಲಿ ಬದಲಾವಣೆಯನ್ನು ಕಾಣುವಿರಿ ಕೆಲಸ ಕಾರ್ಯಗಳಲ್ಲಿ ಗೌರವವನ್ನು ಪಡೆಯಿರಿ ದಾಂಪತ್ಯ ಉತ್ತಮ, 9980214908

ಮಕರ ರಾಶಿ – ಹೊಸ ವಿಚಾರಗಳನ್ನು ಕಲಿಯಲು ಪ್ರಯತ್ನಿಸಿ ಮಾನಸಿಕ ಏಕಾಗ್ರತೆಗಾಗಿ ಆಧ್ಯಾತ್ಮಿಕವಾಗಿ ಮನಸ್ಸನ್ನು ನೀಡಿ ಭೂಮಿ ಸಂಬಂಧಿತ ಹುಡುಗ ಲಾಭವನ್ನು ನೀಡುತ್ತದೆ ಗೆಳೆಯರು ಮತ್ತು ಮನೆಯವರ ಸಂತೋಷಕ್ಕಾಗಿ ಸಮಯ ಮೀಸಲಿಡಿ ಜಂಟಿ ಯೋಜನೆಗಳಲ್ಲಿ ತಾಳ್ಮೆ ಅಗತ್ಯ ಸಹೋದ್ಯೋಗಿಗಳೊಂದಿಗೆ ಉತ್ತರ ದಿಂದ ಕೂಡಿದ ದಿನ ಕಿರಿಕಿರಿ ಎನಿಸುತ್ತದೆ ದಾಂಪತ್ಯದಲ್ಲಿ ಸಮಸ್ಯೆಗಳು ಎದುರಾಗುತ್ತದೆ ಎಚ್ಚರದಿಂದ ವರ್ತಿಸುವುದು ಅಗತ್ಯ,ಪಂಡಿತ್ ರಾಘವ್ ದೀಕ್ಷಿತ ಪ್ರಸಾದ್ ದೈವಜ್ಞ ಜ್ಯೋತಿಷ್ಯರು 9980214908

ಕುಂಭ ರಾಶಿ – ಪ್ರಯಾಣದಿಂದ ಆಯಾಸ ಕಿರಿಕಿರಿಗಳನ್ನು ಅನುಭವಿಸುವಿರಿ ಅಧಿಕ ವೆಚ್ಚಗಳು ನೆಮ್ಮದಿಯನ್ನು ಹಾಳು ಮಾಡುತ್ತದೆ ಉತ್ತಮ ಕೆಲಸಗಳನ್ನು ಮಾಡಲು ಒಳ್ಳೆಯ ದಿನ ಸಹವರ್ತಿಗಳು ಕಿರಿಕಿರಿಗೆ ಕಾರಣ ಆಗುತ್ತಾರೆ ಉತ್ತಮ ಆಮಂತ್ರಣಗಳನ್ನು ಪಡೆಯುವಿರಿ ದಾಂಪತ್ಯ ಉತ್ತಮವಾಗಿರುತ್ತದೆ, 9980214908

ಮೀನ ರಾಶಿ – ಹಾಸ್ಯ ಪ್ರಜ್ಞೆಯಿಂದ ಒತ್ತಡ ಮತ್ತು ಉದ್ವೇಗವನ್ನು ನಿಯಂತ್ರಿಸಿ ಮನಸ್ಸನ್ನು ಸಂತೋಷದಿಂದ ಇರಿಸಿ ಸಂಶಯಾಸ್ಪದ ಯೋಜನೆ ಗಳಿಂದ ದೂರವಿರಿ ಪವಿತ್ರ ಕ್ಷೇತ್ರ ದರ್ಶನ ಮಾಡುವಿರಿ ಇತರರೊಂದಿಗೆ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳಬೇಡಿ ವ್ಯಾಪಾರಸ್ಥರಿಗೆ ಉತ್ತಮ ದಿನ ಪ್ರಯಾಣದಲ್ಲಿ ಒತ್ತಡದಿಂದ ಕೂಡಿದ್ದರೂ ಉತ್ತಮ ಲಾಭ ನೀಡುತ್ತದೆ ಸಂಬಂಧಿಕರಿಂದ ದಾಂಪತ್ಯದ ಆನಂದ ಕೆ ಧಕ್ಕೆ ಆಗುತ್ತದೆ, ಪಂಡಿತ್ ರಾಘವ್ ದೀಕ್ಷಿತ ಪ್ರಸಾದ್ ದೈವಜ್ಞ ಜ್ಯೋತಿಷ್ಯರು 9980214908

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions