ನಿಮ್ಮ ಬೊಜ್ಜು ಕರಗಿಸುತ್ತೆ ‘ನಿಮ್ಮ ಮನೆಯಲ್ಲಿರುವ ಈ ಮದ್ದು’


Tuesday, January 15th, 2019 6:48 pm

ಸ್ಪೆಷಲ್ ಡೆಸ್ಕ್ : ದಿನನಿತ್ಯದ ತಾವು ಅರಿಶಿಣವನ್ನು ಬಳಸುತ್ತೇವೆ, ರುಚಿಕರ ಸಾಂಬಾರು ಪದಾರ್ಥಗಳಾಗಲಿ ಅಥವಾ ಮನೆ ಮದ್ದಿಗಾಗಗಲಿ ಅರಿಶಿಣ ಬೇಕೆ ಬೇಕು. ಪ್ರತಿನಿತ್ಯ ಬಳಸುವ ಅರಿಶಿಣದಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದು ಹಲವರಿಗೆ ಗೊತ್ತಿಲ್ಲ. ಈ ಲೇಖನದಲ್ಲಿ ಅರಿಶಿಣದ ಪ್ರಾಮುಖ್ಯತೆಗಳೇನು ಎಂಬುದನ್ನು ತಿಳಿಸಿಕೊಡಲಿದ್ದೇವೆ.

ಅರಿಶಿಣ ಬಳಸುವುದರಿಂದ-ದೇಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಇದು ಕಡಿಮೆ ಮಾಡುತ್ತದೆ.

ಸ್ನಾನಕ್ಕೆ ಮುಂಚೆ ಅರಿಶಿನ ಮತ್ತು ಹಾಲಿನ ಕೆನೆ ಸೇರಿಸಿ ಮುಖಕ್ಕೆ ಹಚ್ಚಿದರೆ ಚರ್ಮದ ಕಾಂತಿ ಹೆಚ್ಚಾಗುತ್ತದೆ. ಇದರಿಂದ ಚರ್ಮ ಹೊಳೆಯುತ್ತದೆ.

ಜೀರ್ಣ ಕ್ರಿಯೆಗೆ ಸಂಬಂಧಿಸಿದ ತೊಂದರೆಗಳನ್ನು ಅರಿಶಿಣ ನಿವಾರಿಸುತ್ತದೆ.

ಇನ್ನು ಸುಟ್ಟ ಗಾಯ ಉಂಟಾದಲ್ಲಿ ಲೋಳೆಸರ ಮತ್ತು ಅರಿಶಿನ ಸೇರಿಸಿ ಹಚ್ಚಿದರೆ ಗಾಯ ಬೇಗ ಕಡಿಮೆಯಾಗುತ್ತದೆ.
ಅರಿಶಿಣವನ್ನು ಬಿಸಿ ಹಾಲಿಗೆ ಹಾಕಿ ಚೆನ್ನಾಗಿ ಕುದಿಸಿ ಶೋಧಿಸಿ ಕುಡಿಯುವುದರಿಂದ ನೆಗಡಿ ಮತ್ತು ಕೆಮ್ಮು ಮಾಯವಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions