ಜ್ಯೂನಿಯರ್ ಎನ್​​ಟಿಆರ್​​ ಸಿನಿಮಾದ ಕಲೆಕ್ಷನ್ ಎಷ್ಟು ಗೊತ್ತಾ..?


Sunday, October 14th, 2018 7:47 pm

ಸಿನಿಮಾ ಡೆಸ್ಕ್ :  ಜ್ಯೂನಿಯರ್ ಎನ್​​ಟಿಆರ್​​ ಅಭಿನಯದ ‘ಅರವಿಂದ ಸಮೇತ ವೀರ ರಾಘವ’ ಸಿನಿಮಾ ಟಾಲಿವುಡ್​​​ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ​

ಹೌದು, ಆಂಧ್ರ ಹಾಗೂ ತೆಲಂಗಾಣ ಎರಡೂ ರಾಜ್ಯಗಳಲ್ಲೂ ಸಿನಿಮಾ ಬಾಕ್ಸ್ ಆಫೀಸ್​​​ನಲ್ಲಿ ಧೂಳೆಬ್ಬಿಸಿದೆ.
ಆಂಧ್ರ ಹಾಗೂ ತೆಲಂಗಾಣದಲ್ಲೇ ಮೊದಲ ದಿನ 26.64 ಕೋಟಿ ರೂ. ಲಾಭ ಗಳಿಸಿದ್ದು ವಿಶ್ವದಾದ್ಯಂತ ಒಟ್ಟು 60 ಕೋಟಿ ರೂ. ಬಾಚಿಕೊಂಡಿದೆ.

ಈ ಹಿಂದೆ ಅಜ್ಞಾತವಾಸಿ ಸಿನಿಮಾ ನಿರ್ಮಿಸಿದ್ದ ಎಸ್.ರಾಧಾ ಕೃಷ್ಣ, ಹಾರಿಕ ಅಂಡ್ ಹಾಸಿನಿ ಕ್ರಿಯೇಷನ್ಸ್ ಬ್ಯಾನರ್​ನಲ್ಲಿ ಅರವಿಂದ ಸಮೇತ ಚಿತ್ರ ನಿರ್ಮಾಣವಾಗಿದೆ..

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions