ಸುಭಾಷಿತ :

Saturday, October 19 , 2019 4:29 PM

ಐಪಿಎಸ್‌‌ ಹುದ್ದೆಗೆ ರಾಜೀನಾಮೆ ನೀಡಿದ ಕಾರಣವನ್ನು ಕೊನೆಗೂ ಜನತೆಗೆ ತಿಳಿಸಿದ ಅಣ್ಣಾಮಲೈ


Sunday, July 14th, 2019 4:15 pm


  1. ಸ್ಪೆಷಲ್‌ಡೆಸ್ಕ್: ನಮ್ಮ ರಾಜ್ಯದಲ್ಲಿ ಐಪಿಎಸ್‌ ವಲಯದಲ್ಲಿ ತಮ್ಮದೇ ಆದ ಹೆಸರು ಮಾಡಿದ್ದ ಅಣ್ಣಾಮಲೈ ಈಗ ಮಾಜಿ ಅಧಿಕಾರಿಯಾಗಿದ್ದಾರೆ. ಈ ನಡುವೆ ಅಣ್ಣಾಮಲೈ ಮಲೈ ಅವರು ತಮ್ಮ ರಾಜೀನಾಮೆಗೆ ಸಂಬಂಧಪಟ್ಟಂತೆ ಕೆಲವು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ವಿಕೇಂಡ್‌ ವಿತ್‌ ರಮೇಶ್‌ ಕಾರ‍್ಯಕ್ರಮದ ಕೊನೆ ಎಪಿಸೋಡ್‌ ಶನಿವಾರ ಪ್ರಸಾರವಾಗಿದ್ದು, ಈ ಎಪಿಸೋಡ್‌ನಲ್ಲಿ ಅಣ್ಣಾಮಲೈ ಅವರು ಆಗಮಿಸಿದ್ದರು. ಇದೇ ವೇಳೆ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದ ಕಾರಣವನ್ನು ಹಂಚಿಕೊಂಡಿದ್ದು ಅವರು ಪೋಲಿಸ್‌ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಮಹಿಳೆಯೊಬ್ಬರು ತಮ್ಮ ಬಳಿಗೆ ಬಂದು ನನ್ನ ಗಂಡ ನನಗೆ ದಿನ ಹೊಡೆಯುತ್ತಾನೆ ದೂರು ನೀಡುತ್ತಾಳೆ, ಆ ವೇಳೆಯಲ್ಲಿ ಗಂಡನಿಗೆ ನಾನು ಕರೆದು ಬುದ್ದಿ ಹೇಳಿದೆ ಅತ ನನಗೆ ಬರೋ 300 ರೂನಲ್ಲಿ 100 ರೂ ಮನೆಗೆ ನೀಡುತ್ತೇನೆ ಅಂತ ಹೇಳಿದ ಆತ ನನಗೆ ನಾನು ಏನು ಸಂಪಾದನೆ ಅಷ್ಟೆ ಅಂತ ಹೇಳಿದರು.

ಇದೇ ವೇಳೆ ನಾನು ಅ ವೇಳೆಯಲ್ಲಿ ಆ ಪರಿಸ್ಥಿಯನ್ನು ಹೇಗೆ ನಿಭಾಸುವುದು ಅನ್ನುವುದರ ಬಗ್ಗೆ ಸಾಕಷ್ಟು ಗೊಂದಲಕ್ಕೆ ಈಡಾದೇ ಅಂತ ಹೇಳಿದರು.

ಇನ್ನು ಹೀಗೆ 10 ವರುಷಗಳಲ್ಲಿ ಸಾಕಷ್ಟು ವಿಷಯಗಳಲ್ಲಿ ನನ್ನ ನಾನು ಪ್ರಶ್ನೆ ಮಾಡಿಕೊಂಡು ಕೊನೆಗೆ ಒಂದು ದಿವಸ ನಾನು ರಾಜೀನಾಮೆ ನೀಡಿದೆ ಅಂತ ಹೇಳಿದರು.

ಇನ್ನು ಮುಂದೆ ನಾನು ಜನತೆ ಮುಂದೆ ಹೊಸ ರೂಪದಲ್ಲಿ ಕಾಣಿಸಿಕೊಳ್ಳಲಿದ್ದು, ಇನ್ನೂ ಮೂರು ನಾಲ್ಕು ತಿಂಗಳಲ್ಲಿ ಈ ಬಗ್ಗೆ ನಿಮಗೆ ಸ್ಪಷ್ಟನೆ ಸಿಗಲಿದೆ ಅಂತ ಹೇಳಿಕೊಂಡಿದ್ದಾರೆ. ಒಟ್ಟಾರೆ ಅಣ್ಣಾಮಲೈ ಅವರ ಮಾತನ್ನು ಗಮನಿಸಿದರೆ, ಪೊಲೀಸ್‌ ಅಧಿಕಾರಿಯಾಗಿ ಹೊರತಾಗಿ ನಾನು ಈ ಸಮಾಜಕ್ಕೆ ಏನಾದ್ರು ಕೊಡುಗೆ ನೀಡಬೇಕು, ಅದು ಈ ಇಲಾಖೆಯಲ್ಲಿ ಸಾಧ್ಯಾವಾಗೋದು ತೀರ ಕಮ್ಮಿ ಎನ್ನುವುದನ್ನು ಕಂಡು ಅವರು ರಾಜೀನಾಮೆ ನೀಡಿದ್ದಾರೆ ಅನ್ನೋಂದು ಕಂಡು ಬರುವುದರಲ್ಲಿ ಸುಳ್ಳಲ್ಲ.

WWR4 Finale | 13.07.2019 | 9:30 PM | On Zee Kannada

ಕನ್ನಡಿಗರ ಮನಸ್ಸಿನಲ್ಲಿ ಮನೆಮಾಡಿದ ಮಾಜಿ ದಕ್ಷ IPS ಅಧಿಕಾರಿ "ಅಣ್ಣಾಮಲೈ" ಮತ್ತು ಕೈ ತುಂಬಾ ಸಂಬಳದ ಕೆಲಸ ತೊರೆದು ಕಲೆಯನ್ನ ಗುರಿಯಾಗಿಟ್ಟು ಅದರ ಬೆನ್ನೇರಿದ ಕನ್ನಡದ ಕಲೆಗಾರ "ವಿಲಾಸ್ ನಾಯಕ್" ನಿಮ್ಮ Weekend With Ramesh 4 Grand Finaleಯಲ್ಲಿ!#ZeeKannada#WeekendWithRamesh4#GrandFinaleಇಂದು – ನಾಳೆ ರಾತ್ರಿ 9.30ಕ್ಕೆ.

Zee Kannada ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶನಿವಾರ, ಜುಲೈ 13, 2019

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions