ರಾಜಮೌಳಿಯ ‘ಆರ್ ಆರ್ ಆರ್’ ಚಿತ್ರಕ್ಕೆ ಆಲಿಯಾ ಪಡೆದ ಸಂಭಾವನೆ ಎಷ್ಟು ಗೊತ್ತಾ..?


Friday, March 15th, 2019 8:01 pm

ಸಿನಿಮಾಡೆಸ್ಕ್ : ಎಸ್ಎಸ್ ರಾಜಮೌಳಿ ನಿರ್ದೇಶನದ ಹೊಸ ಚಿತ್ರ ಆರ್ ಆರ್ ಆರ್ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಚಿತ್ರಕ್ಕೆ ಆಲಿಯಾ ಭಟ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಹೌದು, ಎಸ್ಎಸ್ ರಾಜಮೌಳಿ ನಿರ್ದೇಶನದ ಹೊಸ ಚಿತ್ರ ಆರ್ ಆರ್ ಆರ್ ಸಿನಿಮಾಗೆ ಇದು ಫೈನಲ್ ಎಂದು ಹೇಳಲಾಗಿದೆ. ಇಬ್ಬರು ನಾಯಕರು ರಾಮ್ ಚರಣ್ ತೇಜಾ ಹಾಗೂ ಜ್ಯೂ. ಎನ್ ಟಿಆರ್ ಆಲಿಯಾ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ.

ಆಲಿಯಾ ಸಿನಿಮಾಗಾಗಿ ಬರೋಬ್ಬರಿ 13 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಆಲಿಯಾ ಭಟ್ ಇದುವರೆಗೆ ಬಾಲಿವುಡ್ನಲ್ಲಿ ಅತ್ಯಧಿಕ ಎಂದರೆ 10 ಕೋಟಿ ಸಂಭಾವನೆ ಪಡೆದಿದ್ದಾರಂತೆ. ಆದರೆ ಆರ್ ಆರ್ ಆರ್ ಸಿನಿಮಾಗಾಗಿ ಆಲಿಯಾ ಹೆಚ್ಚು ಡೇಟ್ಸ್ ನೀಡಬೇಕಾದ ಕಾರಣ, 13 ಕೋಟಿ ಸಂಭಾವನೆಯನ್ನು ಸ್ವತಃ ರಾಜಮೌಳಿ ಅವರೇ ನೀಡಿದ್ದಾರೆ ಎಂದಿವೆ ಮೂಲಗಳು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions