ಸುಭಾಷಿತ :

Saturday, December 14 , 2019 9:19 AM

ಮನೆ ಖರೀದಿಸಲು ಡ್ರೈವರ್, ಹೆಲ್ಪರ್ ಗೆ 50 ಲಕ್ಷ ರೂ. ಗಿಫ್ಟ್ ಕೊಟ್ಟ ಬಾಲಿವುಡ್ ನಟಿ!


Tuesday, March 19th, 2019 1:07 pm

ಸಿನಿಮಾಡೆಸ್ಕ್ : ಬಾಲಿವುಡ್ ನಟಿ ಆಲಿಯಾಭಟ್ ಇತ್ತೀಚೆಗಷ್ಟೇ ತಮ್ಮ 26 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ವೇಳೆ ತಮ್ಮ ಡ್ರೈವರ್ ಹಾಗೂ ಆಪ್ತ ಸಹಾಯಕರಿಗೆ ತಲಾ 50 ಲಕ್ಷ ರೂ. ಚೆಕ್ ಕೊಟ್ಟಿದ್ದಾರಂತೆ.

ಮುಂಬೈನಲ್ಲಿ ಹೊಸ ಮನೆ ಖರೀದಿಸಲು ಡ್ರೈವರ್ ಸುನೀಲ್ ಹಾಗೂ ಆಪ್ತ ಅನ್ಮೋಲ್ ಅವರಿಗೆ ಒಂದು ಕೋಟಿ ರೂ. ಚೆಕ್ ಕೊಟ್ಟಿದ್ದಾರೆ ಎನ್ನಲಾಗಿದೆ.

ಆಲಿಯಾ ಭಟ್ ತಮ್ಮ ಸಿನಿಮಾ ಕೆರಿಯರ್ ಶುರು ಮಾಡಿದಾಗಿನಿಂದ ಸುನೀಲ್ ಹಾಗೂ ಅನ್ಮೋಲ್ ಜೊತೆಯಲಿದ್ದಾರೆ. ಹೀಗಾಗಿ ಮನೆ ಖರೀದಿಗೆ ಹಣ ನೀಡುವ ಮೂಲಕ ಅವರಿಗೆ ತನ್ನ ಕೃತಜ್ಞತೆ ತೋರಿದ್ದಾರೆ. ಈಗಾಗಲೇ ಸುನೀಲ್ ಹಾಗೂ ಅನ್ಮೋಲ್ ಮನೆ ಬುಕ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions