ಸುಭಾಷಿತ :

Thursday, January 23 , 2020 6:00 PM

‘ಉತ್ತಮರು’ ಸಿನಿಮಾದ ವೀಡಿಯೋ ಸಾಂಗ್ ಪ್ರೋಮೋ ಬಿಡುಗಡೆ


Monday, July 15th, 2019 2:36 pm


ಸಿನಿಮಾಡೆಸ್ಕ್: ‘ಉತ್ತಮರು’ ಸಿನಿಮಾದ ವೀಡಿಯೋ ಸಾಂಗ್ ಪ್ರೋಮೋ ಬಿಡುಗಡೆಯಾಗಿದೆ. ಈ ವೀಡಿಯೋ ಸಾಂಗ್ ಅನ್ನು ಜಯಂತ್ ಕಾಯ್ಕಿಣಿ ಬರೆದಿದ್ದಾರೆ. ಅದಕ್ಕೆ ಗಣೇಶ್ ನಾರಾಯಣ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಮಧುರವಾದ ಹಾಡು ದಿವ್ಯಾ ಕುಪ್ಪುಸ್ವಾಮಿಯವರ ಕಂಠಸಿರಿಯಲ್ಲಿ ಮೂಡಿ ಬಂದಿದೆ. ಈ ವೀಡಿಯೋ ಸಾಂಗ್ ಕೂಡಾ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ.

ನಟಿ ಪಲ್ಲವಿ ರಾಜು ನಾಯಕಿಯಾಗಿ ನಟಿಸಿದ್ದಾರೆ, ಮಧು, ಮುಕುಂದರಾವ್, ಸತ್ಯನಾರಾಯಣ ಮತ್ತು ಆರ್ ಶ್ರೀನಿವಾಸ್ ಸೇರಿಕೊಂಡು ಈ ಸಿನಿಮಾವನ್ನು ನಿರ್ಮಾಣಮಾಡಲಾಗಿದೆ. ಪ್ರತಾಪ್ ನಾರಾಯಣ್, ಕಡ್ಡಿಪುಡಿ ಚಂದ್ರು, ರಂಗಾಯಣ ರಘು, ಕೆ ಎಸ್ ಶ್ರೀಧರ್, ರಘುರಾಮ್, ಬಾಲಾ, ಬಿಂದು ರಕ್ಷಿದಿ, ಮೋಹನ್ ಸೇನಿ, ಶರತ್ ಸೇರಿದಂತೆ ಇತರರು ಅಭಿನಯಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions