ಸುಭಾಷಿತ :

Monday, September 23 , 2019 3:57 PM

ಗಮನಿಸಿ : ಸೆಕ್ಸ್‌ ನಂತರ ಹೀಗೆ ಮಾಡಿ ನೋಡಿ ನಿಮ್ಮಿಬ್ಬರ ಸಂಬಂಧ ಹೆಚ್ಚುವುದು


Saturday, May 18th, 2019 7:55 am

ಸ್ಪೆಷಲ್ ಡೆಸ್ಕ್:  ಸಾಕಷ್ಟು ಪುರುಷರು ಲೈಂಗಿಕ ಕ್ರಿಯೆ ನಡೆಸಿದ ನಂತರ ನಿದ್ದೆಗೆ ಜಾರಿ ನೀಡುವುದು ಸಾಕಷ್ಟು ಮಾಮೂಲಿಯಾಗಿದೆ. ಹೀಗೆ ಸೆಕ್ಸ್ ನಂತರ ಗಂಡಸು ನಿದ್ದಗೆ ಜಾರುವುದನ್ನು  ನ್ನು ಮಹಿಳೆಯರು ಇಷ್ಟಪಡಲ್ಲ.

ಲೈಂಗಿಕ ಕ್ರಿಯೆ ನಡೆಸಿದ ನಂತರ ಸುಸ್ತಾಗುವುದು ಸಹಜ, ಆದರೆ ನಿಮ್ಮ ಸಂಗಾತಿ ನಿಮ್ಮಿಂದ ಇನ್ನಷ್ಟು ಪ್ರೀತಿಯನ್ನು ಬಯಸುತ್ತಾರೆ. ಹಾಗಾಗಿ ಸಂಗಾತಿ ಜೊತೆಗೆ ಸ್ವಲ್ಪ ಕಾಲ ನೀವು ಆಕೆಯ  ಜೊತೆಯಾಗಿ ಕಳೆಯಿರಿ. ಮಾತನಾಡಿ,  ಸೆಕ್ಸ್‌ ನಂತರ ನೀವು ನಿಮ್ಮವಳನ್ನ  ತಬ್ಬಿಕೊಂಡು ಮುತ್ತು ನೀಡಿ ಸಾಧ್ಯವಾದರೇ ನಿಮ್ಮ ಎದೆ ಮೇಲೆ ಮಲಗಿಸಿಕೊಳ್ಳಿ.

ಇದು ನಿಮ್ಮ ಹಾಗೂ ಆಕೆಯ ನಡುವಿ ಸಂಬಂಧವನ್ನು ಇನ್ನಷ್ಟು ಗಟ್ಟಿಯಾಗಿಸುವುದಲ್ಲದೇ  ಇದರಿಂದ ನಿಮ್ಮ ಸೆಕ್ಸ್‌ ಲೈಫ್‌ ಜೊತೆಗೆ ವೈವಾಹಿಕ ಜೀವನ ಕೂಡ ಖುಷಿಯಾಗಿರುತ್ತದೆ ಎನ್ನುತ್ತವೆ ಸಂಶೋಧನೆಗಳು

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions